ಕಾರ್ಕಳ : ಬೆಂಗಳೂರಿನ ನ್ಯಾನೋ ಮತ್ತು ಮೃದು ಪದಾರ್ಥಗಳ ವಿಜ್ಞಾನ ಕೇಂದ್ರದ(ಸೆನ್ಸ್) ಸಂಶೋಧನಾ ವಿದ್ಯಾರ್ಥಿನಿ ರಮ್ಯಾ ಪ್ರಭು ಬಿ. ರವರು ಟ್ರಾನ್ ಸೀಶನ್ ಮೆಟಲ್ ಕ್ಯಾಲ್ಕ್ ಕೋಜಿನೈಡ್ಸ್ ವಿಥ್ ಡ್ರೈವರ್ ಮೋರ್ ಫಾಲಜೀಸ್ ಅಪ್ಲಿಕೇಶನ್ ಇನ್ ಸೆನ್ ಸಿಂಗ್ ಟ್ರೈಬೋಲೋಜಿ ಅಂಡ್ ಆಂಟಿಮೈಕ್ರೋಬಿಯರ್ ಆ್ಯಕ್ಟಿವಿಟಿ ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಹೈಯರ್ ಎಜ್ಯುಕೇಶನ್ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.
ರಮ್ಯಾ ಪ್ರಭು ಅವರು ಸೆನ್ಸ್ ನ ವಿಜ್ಞಾನಿ ಡಾ. ನೀನಾ ಸೂಸೆನ್ ಜ್ಹಾನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. .ರಮ್ಯಾ ಪ್ರಭು ಬಿ ಅವರು ಕಾರ್ಕಳದ ಮುಂಡ್ಕೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಬಿ.ಮಂಜುನಾಥ ಪ್ರಭು ಹಾಗೂ ಆಶಾ ಪ್ರಭು ದಂಪತಿಯ ಪುತ್ರಿ.