ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವಕಾಶ ನೀಡಲಾಗಿದೆ ಮೇಲ್ಮನೆಯಲ್ಲಿ ನಾರಾಯಣಸಾ ಭಾಂಡಗೆ ಕೂಡ ಕಾರ್ಯನಿರ್ವಹಿಸಿದ್ದರು. ಇನ್ನ ಬಿಹಾರದಿಂದ ಡಾ.ಧರ್ಮಶೀಲಾ ಗುಪ್ತ, ಡಾ.ಭೀಮಸಿಂಗ್ ಅವರಿಗೆ ಮತ್ತು ಛತ್ತೀಸ್‌ಘಡ್‌ನಿಂದ ದೇವೇಂದ್ರ ಪ್ರತಾಪ್ ಸಿಂಗ್‌ಗೆ ಟೀಕೇಟ್ ಅವರಿಗೆ ಕೂಡ ಟಿಕೇಟ್ ನೀಡಲಾಗಿದೆ.
ಈ ನಡುವೆ ರಾಜ್ಯ ಸಭಾ ಸದ್ಯಸ ಟಿಕೇಟ್‌ಗಾಗಿ ಕಳೆದ ಒಂದು ತಿಂಗಳಿನಿಂದೆ ದೆಹಲಿ ನಾಯಕರತ್ತ ತಿರುಗಾಡುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣನವರಿಗೆ ಬಿಗ್ ಶಾಕ್ ಹೈಕಮಾಂಡ್ ನೀಡಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ