ಕಾರ್ಕಳ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇದರ 16ನೇ ವರ್ಷದ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ಪುನರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಜಗದೀಶ್ ಮಲ್ಯ, ಉಪಾಧ್ಯಕ್ಷರಾಗಿ ರಾಜರಾಮ್ ಕಾಮತ್, ವಸಂತ ಪ್ರಭು, ಶಿವಾಜಿರಾವ್, ಕಾರ್ಯದರ್ಶಿಯಾಗಿ ಇಕ್ಬಾಲ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ಸತೀಶ್, ಖಜಾಂಚಿ ನವೀನ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರವೀಣ್ ಮಾಬಿಯಾನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮನೋಜ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರಾಜೇಂದ್ರ ಪ್ರಸಾದ್, ಆನಂದ ನಾಯಕ್, ಸುರೇಶ್ ದೇವಾಡಿಗ, ಚಂದ್ರಕಾಂತ ಶೆಣೈ, ಬಾಬು, ಕೆ ಮಜೀದ್, ಕೆ.ವಿ ರಾಜು, ಕೆ.ವಿ ರವಿ ಕುಮಾರ್, ಹೇಮಂತ್ ಆಚಾರ್ಯ, ನಾಗೇಶ್ ಹೆಗ್ಡೆ, ಸುಧಾಕರ್ ದೇವಾಡಿಗ, ಬಾಲಕೃಷ್ಣ ದೇವಾಡಿಗ, ರಾಮಚಂದ್ರರಾವ್, ಅವಿನಾಶ್ ಶೆಟ್ಟಿ, ಪ್ರವೀಣ್ ಮಡಿವಾಳ, ಪ್ರಕಾಶ್ ಎಂ, ಗಣೇಶ್ ಸಾಲಿಯಾನ್, ಶೈಲೇಂದ್ರ ರಾವ್, ಸುಕೇಶ್ ಕೋಟ್ಯಾನ್, ಕೃಷ್ಣ, ಲಕ್ಷಣ್ ಮೊಯಿಲಿ, ದೀಪಕ್ ಹೆಗ್ಡೆ, ದ್ರುವ ಕಾಮತ್ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಎಂ.ಎನ್ ರಾಜೇಂದ್ರ ಕುಮಾರ್, ಶುಭದರಾವ್, ಸತೀಶ್ ಆಚಾರ್ಯ, ಸುರೇಂದ್ರ ಶೆಟ್ಟಿ, ರಾಜೇಶ್ ಶೆಟ್ಟಿ, ದಿನೇಶ್ ಪ್ರಭು, ಜೀವಂದಾಸ್ ಅಡ್ಯಂತಾಯ, ಎಂ. ಕೆ. ರತ್ನಾಕರ್, ಅಶೋಕ್ ಕುಮಾರ್, ಡಾ| ವಿಕ್ರಮ್ ಅಡ್ಯಂತಾಯ, ಡಾ| ಪ್ರೇಮ್ ದಾಸ್, ಎಂ ಗಣಪತಿ ಪೈ, ಪಾಲಡ್ಕ ನರಸಿಂಹ ಪೈ, ಆರ್ ಗಣೇಶ್ ಶೆಣೈ, ಬಿ ರಾಜಾರಾಮ್ ಶೆಣೈ, ಗಣೇಶ್ ಕಾಮತ್, ಅದಿರಾಜ ಅಜ್ರಿ, ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ.