ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:18.10.2023, ಬುಧವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಶರದೃತು, ತುಲಾ ಮಾಸ ಶುಕ್ಲಪಕ್ಷ, ನಕ್ಷತ್ರ:ಅನುರಾಧ, ರಾಹುಕಾಲ-12:16 ರಿಂದ 01:44 ಗುಳಿಕಕಾಲ-10:48 ರಿಂದ 12:16 ಸೂರ್ಯೋದಯ (ಉಡುಪಿ) 06:24 ಸೂರ್ಯಾಸ್ತ – 06:10 ರಾಶಿ ಭವಿಷ್ಯ: ಮೇಷ ರಾಶಿ (Aries) : ಹೊರಗಿನ…
