ಶೀಘ್ರದಲ್ಲೇ 15 ಸಾವಿರ ರೂ. ಗೆ ಜಿಯೋ ‘ಕ್ಲೌಡ್’ ಲ್ಯಾಪ್‌ಟಾಪ್ ಬಿಡುಗಡೆ!
ನವದೆಹಲಿ: ಮುಖೇಶ್ ಅಂಬಾನಿ ಈಗಾಗಲೇ ಕಡಿಮೆ ಬೆಲೆಯ ಸಾಧನಗಳು ಮತ್ತು ಇಂಟರ್ನೆಟ್ ನೀಡುವ ಮೂಲಕ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದಾರೆ. ಅಲ್ಲದೆ, ಈಗಾಗಲೇ ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್ ಅನ್ನೂ ಬಿಡುಗಡೆ ಮಾಡಲು ಸಿದ್ದರಾಗಿದ್ದಾರೆ.ಕೇವಲ 15 ಸಾವಿರ ರೂ.ಗೆ ಲ್ಯಾಪ್‌ಟಾಪ್ ಬಿಡುಗಡೆ…
