Month: November 2023

ವಾರದೊಳಗಾಗಿ ಗೃಹಲಕ್ಷ್ಮಿ ಅದಾಲತ್ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಉಂಟಾಗಿರುವ ಸಣ್ಣಪುಟ್ಟ ತೊಡಕುಗಳಿಗೆ ಶೀಘ್ರವೇ ಪರಿಹಾರ ಸಿಗಲಿದ್ದು, ಇದಕ್ಕಾಗಿ ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಅದಾಲತ್ ಆರಂಭಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರು ಬೆಂಗಳೂರಿನ ಬಾಲ ಭವನದಲ್ಲಿ ಗುರುವಾರ…

ನ್ಯಾಯಾಲಯಕ್ಕೆ ಗೈರು ಹಾಜರಿಯಾಗಿ ಸಮನ್ಸ್ ಪಡೆಯದ ಆರೋಪ: ಹಾಸನ ತಹಶೀಲ್ದಾರ್ ಬಂಧನಕ್ಕೆ ವಾರೆಂಟ್ ಜಾರಿ

ಹಾಸನ: ನ್ಯಾಯಾಲಯಕ್ಕೆ ಗೈರು ಹಾಗೂ ಕೋರ್ಟ್ ಸಮನ್ಸ್ ಪಡೆಯದ ಆರೋಪದಲ್ಲಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಪ್ರಕರಣ ಎನ್ನುವಂತೆ ಹಾಸನ ತಹಶೀಲ್ದಾರ್ ಬಂಧನಕ್ಕೆ ಹಾಸನ ಜಿಲ್ಲಾ ಕೋರ್ಟ್ ವಾರೆಂಟ್ ಜಾರಿಗೊಳಿಸಿದೆ. ವಿವಿಧ ಪ್ರಕರಣ ಸೇರಿದಂತೆ ಕೋರ್ಟ್ ನಲ್ಲಿ ದಾಖಲಾಗಿದ್ದ ಪ್ರಕರಣಗಳ ಬಗ್ಗೆ…

ಹೆಬ್ರಿ: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ: ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಲು ಕ್ರೀಡಾಚಟುವಟಿಕೆಗಳು ಸಹಕಾರಿ: ಹೆಬ್ರಿ ಪೊಲೀಸ್ ಉಪನಿರೀಕ್ಷಕ ಮಹೇಶ್ ಟಿ.ಎಂ

ಹೆಬ್ರಿ: ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಗುರುವಾರ ನಡೆಯಿತು. ಹೆಬ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿ.ಎಂ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಗೌರವವಂದನೆಯನ್ನು ಸ್ವೀಕರಿಸಿದ ಬಳಿಕ ಮಾತನಾಡಿ, ಜೀವನದಲ್ಲಿ ಅತ್ಯಂತ ಶಿಸ್ತು ಬೆಳೆಸಿಕೊಳ್ಳಲು ಕ್ರೀಡಾಕೂಟ ಸಹಾಯಕವಾಗುತ್ತದೆ. ಪ್ರತಿಯೊಬ್ಬ…

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆ : ತಮಿಳುನಾಡಿಗೆ ಡಿ23ರವರೆಗೆ ಕಾವೇರಿ ನೀರು ಹರಿಸಲು ಆದೇಶ

ನವದೆಹಲಿ:ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ( CWRC) ಸೂಚನೆ ನೀಡಿದೆ. ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕ್ಕೆ ನಿರಂತರ ಹಿನ್ನಡೆಯಾಗುತ್ತಿದ್ದು,ಇದೀಗ ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಆದೇಶ…

ನಾಪತ್ತೆಯಾಗಿರುವ ಜಾತಿಗಣತಿ ವರದಿಯ ಕಡತವನ್ನು ಸರ್ಕಾರವೇ ಹುಡುಕಲಿ: ಮಾಜಿ ಸಚಿವ ಅರವಿಂದ ಲಿಂಬಾವಳಿ ತಿರುಗೇಟು

ಬೆಳಗಾವಿ:ಜಾತಿಗಣತಿ ಕುರಿತ ಕಾಂತರಾಜು ವರದಿಯ ಮೂಲಪ್ರತಿಗಳು ಕಾಣೆಯಾಗಿರುವುದನ್ನು ಸರ್ಕಾರವೇ ಹುಡುಕಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿ ಮೂಲಪ್ರತಿ ಕಂಪ್ಯೂಟರ್ ನಲ್ಲಿ ಇದ್ದೆ ಇರುತ್ತದೆ. ಅದನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ.…

ಜಾತಿಗಣತಿಯನ್ನು ರಾಜಕೀಯ ಅಸ್ತçವನ್ನಾಗಿಸುವುದನ್ನು ಬಿಟ್ಟು ವರದಿಯ ಸಾಧಕ ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆಯಾಗಲಿ: ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಸುನಿಲ್ ಕುಮಾರ್ ಸವಾಲು

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಜಾತಿಗಣತಿ ವರದಿಯ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯನವರ ನಿಲುವು ಸ್ಪಷ್ಟವಾಗಿಲ್ಲ, ತಮ್ಮ ವೈಯುಕ್ತಿಕ ರಾಜಕೀಯ ಲಾಭಕ್ಕಾಗಿ ಜಾತಿಗಣತಿಯನ್ನು ಅಸ್ತçವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಜಾತಿಗಣತಿ ವರದಿಯ…

ಜಮ್ಮು ಕಾಶ್ಮೀರದಲ್ಲಿ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ: ಕರ್ನಾಟಕದ ಕ್ಯಾ. ಪ್ರಾಂಜಲ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮ

ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಹತ್ಯೆಯಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸೇರಿದ್ದಾರೆ ಎಂದು ಮೂಲಗಳು…

ನ.25 ಹಾಗೂ 26ರಂದು ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಭರದ ಸಿದ್ಧತೆ: ಸುದೀಪ್, ಶಿವಣ್ಣ ಸೇರಿ ಸಿನಿರಂಗದ ದಿಗ್ಗಜರು ಭಾಗಿ!

ಬೆಂಗಳೂರು: ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ನಡೆಯಲಿರುವ ಬೆಂಗಳೂರು ಕಂಬಳ ಉತ್ಸವವು ಬಹಳ ಅದ್ದೂರಿಯಾಗಿ ನಡೆಯಲಿದ್ದು, ಈ ಕಂಬಳಕ್ಕೆ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಇಡೀ ಚಿತ್ರರಂಗದ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕಂಬಳದಲ್ಲಿ ಸುಮಾರು 200 ಜೊತೆ ಕೋಣಗಳು ಭಾಗವಹಿಸಲಿದ್ದು,…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:23.11.2023, ಗುರುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಶರದೃತು,ಕಾರ್ತೀಕ ಮಾಸ,(ವೃಶ್ಚಿಕ) ಶುಕ್ಲ ಪಕ್ಷ, ನಕ್ಷತ್ರ:ಉತ್ತರಾಭಾದ್ರ, ರಾಹುಕಾಲ- 01:43 ರಿಂದ 03:08 ಗುಳಿಕಕಾಲ-09:26 ರಿಂದ 10:52 ಸೂರ್ಯೋದಯ (ಉಡುಪಿ) 06:35 ಸೂರ್ಯಾಸ್ತ – 05:57 ದಿನವಿಶೇಷ: ಏಕಾದಶೀ, ತಪ್ತಮುದ್ರಾಧಾರಣೆ ರಾಶಿ ಭವಿಷ್ಯ ಮೇಷ…

ಕಾರ್ಕಳ: ಕಚ್ಚಾ ಗೇರುಬೀಜ ಪೂರೈಸುವ ನೆಪದಲ್ಲಿ ವಂಚನೆ: ಬ್ರೋಕರ್ ನಂಬಿ 65 ಲಕ್ಷ ಕಳೆದುಕೊಂಡ ಕಡ್ತಲದ ಉದ್ಯಮಿ!

ಕಾರ್ಕಳ: ವಿದೇಶದಿಂದ ಕಚ್ಚಾ ಗೇರುಬೀಜ ಆಮದು ಮಾಡುವ ವಿಚಾರದಲ್ಲಿ ಕಾರ್ಕಳ ತಾಲೂಕಿನ ಕಡ್ತಲದ ಗೇರುಬೀಜ ಕಾರ್ಖಾನೆಯ ಉದ್ಯಮಿಗೆ ವಂಚಕರು ಬರೋಬ್ಬರಿ 65 ಲಕ್ಷ ರೂ ಪಂಗನಾಮ ಹಾಕಿದ್ದಾರೆ. ಕಡ್ತಲದ ತಿರುಮಲ ಗೇರುಬೀಜ ಸಂಸ್ಕರಣಾ ಘಟಕದ ಮಾಲ್ಹಕ ಯೋಗಿಶ್ ಮಲ್ಯ ಎಂಬವರೇ ವಂಚನೆಗೊಳಗಾದವರು.…