Month: January 2024

ಮುನಿಯಾಲು: ಕಾರು ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಗಂಭೀರ

ಹೆಬ್ರಿ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರಂಗ ಗ್ರಾಮದ ಮುನಿಯಾಲು ಸಮೀಪದ ಚಟ್ಕಲ್’ಪಾದೆ ಎಂಬಲ್ಲಿ ನಡೆದಿದೆ ಬೈಕ್ ಸವಾರ ಉತ್ತರಪ್ರದೇಶ ಮೂಲದ ಬಿನಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಿನಯ್ ಹಾಗೂ ಆತನ ಸ್ನೇಹಿತ…

ಟೆಂಡರ್ ಇಲ್ಲದೇ ನಿಯಮಬಾಹಿರ ಕಾಮಗಾರಿ ?: ಮಿಯ್ಯಾರಿನ ಕಜೆ ಆಟದ ಮೈದಾನಕ್ಕೆ ಅಳವಡಿಸಿದ್ದ ಫ್ಲಡ್ ಲೈಟ್ ಮಾಯ!: ಬಿಲ್ ಪಾವತಿಗೆ ತಾಂತ್ರಿಕ ತೊಡಕು ಹಿನ್ನೆಲೆಯಲ್ಲಿ ಫ್ಲಡ್ ಲೈಟ್ ಹೊತ್ತೊಯ್ದ ಗುತ್ತಿಗೆದಾರ?

ಕಾರ್ಕಳ : ಮಿಯ್ಯಾರು ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಎಂಬಲ್ಲಿನ ಆಟದ ಮೈದಾನಕ್ಕೆ ರಾತ್ರಿ ಹೊತ್ತಲ್ಲಿ ಶಟ್ಲ್ ಹಾಗೂ ವಾಲಿಬಾಲ್ ಆಟವಾಡಲು ಅಳವಡಿಸಲಾಗಿದ್ದ ಸುಮಾರು 30 ಫ್ಲಡ್ ಲೈಟ್‌ಗಳನ್ನು ಮಂಗಳವಾರ ಮುಂಜಾನೆ ಏಕಾಎಕಿ ಕಿತ್ತು ಒಯ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ…

ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ!

ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿ ವಿವಾದದ ಪ್ರಕರಣದಲ್ಲಿ ಹಿಂದೂಗಳಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಅದೇ ಜ್ಞಾನವಾಪಿ ಮಸೀದಿಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ. ಉತ್ತರ ಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಈ ಕುರಿತು ತೀರ್ಪು ನೀಡಿದ್ದು, ಮಸೀದಿಯಲ್ಲಿ…

ಪಶ್ಚಿಮ ಬಂಗಾಳ: ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ರಾಹುಲ್ ಗಾಂಧಿ ಕಾರಿಗೆ ಕಲ್ಲೆಸೆತ: ಕಾಂಗ್ರೆಸ್ ತೀವ್ರ ಖಂಡನೆ

ಕೋಲ್ಕತ್ತಾ: ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ಇಂದು ಬುಧವಾರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪಕ್ಷದ ರಾಜ್ಯ ಮುಖ್ಯಸ್ಥ ಲೋಕಸಭಾ ಸದಸ್ಯ ಅಧೀರ್ ರಂಜನ್…

ಜ್ಞಾನವಾಪಿ ಮಸೀದಿ ಪ್ರಕರಣ : ಪುರಾತತ್ವ ಇಲಾಖೆಯ ಸಮೀಕ್ಷಾ ವರದಿ ಪರಿಗಣಿಸಬಹುದು: ಅಲಹಾಬಾದ್ ಹೈಕೋರ್ಟ್

ನವದೆಹಲಿ : ವಾರಣಾಸಿಯ ಜ್ಞಾನವಾಪಿ ಮಸೀದಿಯ ‘ವುಜುಖಾನಾ’ ಸಮೀಕ್ಷೆಗೆ ಸಂಬಂಧಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ ಮತ್ತು ಇತರ ವಿರೋಧ ಪಕ್ಷಗಳಿಗೆ ನೋಟಿಸ್ ನೀಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜ್ಞಾನವಾಪಿ ಸಮೀಕ್ಷೆಯ ವರದಿಯು…

ಬೆಳ್ಮಣ್: ನೀರಿನ ಟ್ಯಾಂಕ್ ರೂಪದಲ್ಲಿ ಕಾಡಿದ ಜವರಾಯ! ಮಹಿಳೆಯ ಮೇಲೆ ಕುಸಿದುಬಿದ್ದ ಟ್ಯಾಂಕ್: ಗ್ರಾ.ಪಂ ಮಾಜಿ ಅಧ್ಯಕ್ಷೆ ದಾರುಣ ಸಾವು:ಪುತ್ರಿ ಗಂಭೀರ

ಕಾರ್ಕಳ:ಸಾವು ಎನ್ನುವುದು ಯಾರಿಗೆ ಯಾವ ರೂಪದಲ್ಲಿ ವಕ್ಕರಿಸುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ.ಊಟ ಮಾಡುವಾಗ ಯಮ‌ನೂ ಕಾಯುತ್ತಾನೆ ಎನ್ನುವ ಗಾದೆ ಮಾತಿನಂತೆ ಕಾಕತಾಳೀಯ ಎಂಬಂತೆ ಊಟ ಮಾಡಿದ ಬಳಿಕ ತಟ್ಟೆ ತೊಳೆಯಲು ಹೋದ ಮಹಿಳೆಯೊಬ್ಬರ ಮೇಲೆ ನೀರಿನ ಟ್ಯಾಂಕ್ ಕುಸಿದುಬಿದ್ದು ಆಕೆ ಸ್ಥಳದಲ್ಲೇ…

ಬೆಂಗಳೂರು ಸೇರಿ ವಿವಿಧೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಪ್ರಭಾವಿ ಅಧಿಕಾರಿಗಳ ಮನೆ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ

ಬೆಂಗಳೂರು : ಬೆಂಗಳೂರು, ಚಿಕ್ಕಮಗಳೂರು, ಹಾಸನ ಹಾಗೂ ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಮಂಡ್ಯದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಇ.ಇ ಆಗಿರುವ ಅಧಿಕಾರಿ ಹರ್ಷ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:31.01.2024, ಬುಧವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ, ಹೇಮಂತ ಋತು,ಮಕರ ಮಾಸ, ಕೃಷ್ಣ ಪಕ್ಷ,ನಕ್ಷತ್ರ: ಹಸ್ತಾ, ರಾಹುಕಾಲ-12:44 ರಿಂದ 02:11 ಗುಳಿಕಕಾಲ-11:18 ರಿಂದ 12:44 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:29 ರಾಶಿ ಭವಿಷ್ಯ: ಮೇಷ ರಾಶಿ: ಸ್ನೇಹಿತರು…

ಅಜೆಕಾರು: ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮಲಗಿದ್ದಲ್ಲೇ ಸಾವು

ಅಜೆಕಾರು: ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ಘಟನೆ ಮರ್ಣೆ ಗ್ರಾಮದ ಅಜೆಕಾರು ಎಂಬಲ್ಲಿ ನಡೆದಿದೆ. ಕೇರಳ ಮೂಲದ ರಬ್ಬರ್ ಟ್ಯಾಪರ್ ಪಿ.ಕೆ ನಂದಕುಮಾರ್(63) ಮೃತಪಟ್ಟ ವ್ಯಕ್ತಿ. ಕೇರಳದ ಕೊಟ್ಟಾಯಂನ ಗೋಪಾ ಕುಮಾರ್ ಎಂಬವರು ಅಜೆಕಾರಿನ…

6ನೇ ವಿಫಾ ಕಪ್ ರಾಷ್ಟ್ರೀಯ ಟಿಕ್ವಾಂಡೊ ಚಾಂಪಿಯನ್‌ಶಿಪ್ ಪಂದ್ಯಾವಳಿ: ಹಿರ್ಗಾನದ ಪ್ರಥಮ್ ಶೆಟ್ಟಿಗೆ ಚಿನ್ನ ಹಾಗೂ ಬೆಳ್ಳಿ ಪದಕ

ಕಾರ್ಕಳ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜ.27 ಹಾಗೂ28 ರಂದು ನಡೆದ 6 ನೇ ವಿಫಾ ಕಪ್ ರಾಷ್ಟ್ರೀಯ ಟೇಕ್ವಾಂಡೋ ಪಂದ್ಯಾವಳಿಯಲ್ಲಿ 18 ವಯೋಮಿತಿಯೊಳಗಿನ 50 ಕೆಜಿ ಒಳಗಿನ ಪೂಮ್ಸೆ ವಿಭಾಗದಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಪ್ರಥಮ್ ಶೆಟ್ಟಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.…