Month: May 2024

ಸಾಂಪ್ರದಾಯಿಕ ಆಚರಣೆಗಳಿಲ್ಲದೇ ಹಿಂದೂ ವಿವಾಹ ಅಮಾನ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸುಪ್ರೀಂ ಕೋರ್ಟ್ ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು, ಇಲ್ಲದಿದ್ದರೆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುವುದು ಎಂದು ಹೇಳಿದೆ. ಅಮಿತ್ ಆನಂದ್ ಚೌಧರಿ ವರದಿ ಮಾಡಿದ್ದಾರೆ. ಸಿಂಧುತ್ವಕ್ಕಾಗಿ ನಿಗದಿತ ಹಿಂದೂ ವಿವಾಹ…

ಹೈನುಗಾರರ ಬಾಕಿ ಉಳಿಸಿರುವ ಸಬ್ಸಿಡಿ ಹಣ ಪಾವತಿಗೆ ರಾಜ್ಯ ಸರಕಾರ ಗ್ಯಾರಂಟಿ ಕೊಡಲಿ : ಸಾಣೂರು ನರಸಿಂಹ ಕಾಮತ್ ಒತ್ತಾಯ

ಕಾರ್ಕಳ: ಏರುತ್ತಿರುವ ತಾಪಮಾನದಿಂದ ನೀರಿನ ತೀವ್ರ ‌ಸಮಸ್ಯೆಯಿಂದ ಹಸಿರು ಮೇವಿನ ಕೊರತೆ, ಏರುತ್ತಿರುವ ಪಶು ಆಹಾರದ ಬೆಲೆ, ಪಶುವೈದ್ಯರ ಸೇವೆಯ ಅಲಭ್ಯತೆಯಿಂದ ಹೈನುಗಾರರು ಹೈರಾಣವಾಗುತಿದ್ದು, ಕಳೆದ ಏಳು ತಿಂಗಳಿನಿಂದ ಪ್ರತೀ ಲೀಟರಿಗೆ ಐದು ರೂಪಾಯಿಯಂತೆ ದೊರಕಬೇಕಾಗಿದ್ದ ಪ್ರೋತ್ಸಾಹ ಧನ ಪಾವತಿಗೆ ಬಾಕಿಯಾಗಿದ್ದು…

ಅಮೇಥಿ,ರಾಯ್’ಬರೇಲಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮ: ಅಮೇಥಿಗೆ ರಾಹುಲ್, ರಾಯ್’ಬರೇಲಿ ಕ್ಷೇತ್ರಕ್ಕೆ ಪ್ರಿಯಾಂಕಾ ವಾದ್ರಾ ಬಹುತೇಕ ಅಂತಿಮ ಸಾಧ್ಯತೆ

ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಉತ್ತರಪ್ರದೇಶದ ಅಮೇಥಿ ಹಾಗೂ ರಾಯ್’ಬರೇಲಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಅಂತಿಮಗೊಳಿಸಿದ್ದು,ಪ್ರಕಟಿಸಲು ಮಾತ್ರ ಬಾಕಿ ಇದೆ ಎನ್ನುವ ಮಾಹಿತಿ ಲಭಿಸಿದೆ. ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದೊಳಗೆ…

ಹಾಲು ಉತ್ಪಾದಕರಿಗೆ 700 ಕೋಟಿ ರೂ. ಸಬ್ಸಿಡಿ ಬಾಕಿ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 700 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ ಈ‌ ಕುರಿತು ಎಕ್ಸ್ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಬರದಿಂದ ಕಂಗೆಟ್ಟ ರೈತರ ಹಾಹಾಕಾರ…

ಮೂಡಬಿದಿರೆಯಲ್ಲಿ ಮೇ 5 ರಂದು ಕ್ರಿಯೇಟಿವ್ ಪುಸ್ತಕಮನೆ ಶುಭಾರಂಭ

ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ಮೂಡಬಿದಿರೆಯ ಪಂಚರತ್ನ ಕಟ್ಟಡದಲ್ಲಿ ಮೇ 5ರಂದು ಬೆಳಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರು ಹಾಗೂ ಯುವರಾಜ್ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳು, ಕಲ್ಲಬೆಟ್ಟು…

ಕಾರ್ಕಳ: ರಿವರ್ಸ್ ತೆಗೆಯುವ ವೇಳೆ ಸ್ಕೂಟರಿಗೆ ಗುದ್ದಿದ ಕಾರು: ಸವಾರನಿಗೆ ಗಾಯ

ಕಾರ್ಕಳ: ರಸ್ತೆ ಬದಿಯಲ್ಲಿ ‌ನಿಲ್ಲಿಸಿದ್ದ ಕಾರನ್ನು ಅದರ ಚಾಲಕ ಏಕಾಎಕಿ ರಿವರ್ಸ್ ತೆಗೆದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾಗಿ ಸವಾರನಿಗೆ ಗಾಯಗಳಾಗಿವೆ. ಕಸಬಾ ಗ್ರಾಮದ ಕುಂಟಲ್ಪಾಡಿಯ ಸ್ಕೂಟರ್ ಸವಾರ ವಿಘ್ನೇಶ್(24) ಗಾಯಗೊಂಡವರು. ಅವರು ಮಂಗಳವಾರ ಸಂಜೆ ತನ್ನ ಸ್ಕೂಟರಿನಲ್ಲಿ ಬೈಪಾಸ್…

ಹೆಬ್ರಿ: ಜಾಗದ ತಕರಾರು: ಅಣ್ಣನ ಮೇಲೆ ತಮ್ಮಂದಿರಿಂದ ಹಲ್ಲೆ

ಹೆಬ್ರಿ: ತಂದೆಯ ಆಸ್ತಿಯ ವಿಚಾರದಲ್ಲಿ ಸಹೋದರರ‌ ನಡುವಿನ ತಕರಾರಿನಲ್ಲಿ ತಮ್ಮಂದಿರು ತನ್ನ ಅಣ್ಣನ ಮೇಲೆ ತಲವಾರು ಹಾಗೂ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದಲ್ಲಿ ಏ.,22 ರಂದು ಈ ಘಟನೆ ನಡೆದಿದ್ದು,ತಡವಾಗಿ ಪ್ರಕರಣ ದಾಖಲಾಗಿದೆ. ಕುಚ್ಚೂರು ಗ್ರಾಮದ…

ನರೇಂದ್ರ ಮೋದಿ ಸತ್ತರೆ, ಈ ದೇಶದಲ್ಲಿ ಯಾರೂ ಪ್ರಧಾನಿ ಆಗುವುದಿಲ್ಲವೇ? 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? : ಕಾಂಗ್ರೆಸ್ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಸತ್ತರೆ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ? ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲವೇ ಎಂದು ಪ್ರಶ್ನಿಸಿದ ಕಾಂಗ್ರೆಸ್ ಶಾಸಕ ರಾಜು ಕಾಗೆ ಮತ್ತೊಮ್ಮೆ ತನ್ನ ನಾಲಗೆ ಹರಿಬಿಟ್ಟಿದ್ದಾರೆ. ಅವರು ಬೆಳಗಾವಿಯ…

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಇನ್ನೊಂದು ಮೈಲಿಗಲ್ಲು!: ನೂತನವಾಗಿ ನಿರ್ಮಾಣಗೊಂಡ ಡಾ. ರಾಮದಾಸ್ ಎಂ ಪೈ ಬ್ಲಾಕ್ ಉದ್ಘಾಟನೆ: ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಹಾಗೂ ರೋಗಿಗಳು ಆರೈಕೆಗೆ ವಿಶೇಷ ಒತ್ತು

ಮಣಿಪಾಲ,ಮೇ 01: ವೈದ್ಯಕೀಯ ಕ್ಷೇತ್ರದಲ್ಲಿ ಹೊಸಹೊಸ ಪ್ರಯೋಗಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಇನ್ನೊಂದು ಬ್ಲಾಕ್ ನಿರ್ಮಾಣದ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಡಾ ಟಿ ಎಂ…