ಪೆರ್ವಾಜೆ: ಅಕ್ರಮ ಕೋಳಿ ಅಂಕ ಜೂಜು ಅಡ್ಡೆಗೆ ದಾಳಿ: ಇಬ್ಬರ ಬಂಧನ,ಕೋಳಿ ಸಹಿತ ನಗದು ವಶ
ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ಪೆರ್ವಾಜೆಯಲ್ಲಿ ಬುಧವಾರ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಆರೋಪಿಗಳಾದ ಸುರೇಶ, ಸದಾಶಿವ ಎಂಬವರನ್ನು ವಶಕ್ಕೆ ಪಡೆದು ಅವರಿಂದ ಕೋಳಿಹುಂಜ, ರಿಕ್ಷಾ, ಕಾರು,ಬೈಕ್ ಸಹಿತ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ…