ಕಾರ್ಕಳದಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಕೃತ್ಯ ಅತ್ಯಂತ ಖಂಡನೀಯ: ಆರೋಪಿ ಅಲ್ತಾಫ್ ಎಸಗಿದ ದುಷ್ಕೃತ್ಯಕ್ಕೆ ಮುಸ್ಲಿಂ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ: ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು: ಮೊಹಮ್ಮದ್ ಶರೀಫ್
ಕಾರ್ಕಳ: ಅಮಾಯಕ ಯುವತಿಯೊಬ್ಬಳ ಮೇಲೆ ದುರುಳರು ಎಸಗಿರುವ ಸಾಮೂಹಿಕ ಅತ್ಯಾಚಾರ ಅತ್ಯಂತ ಖಂಡನೀಯ, ಈ ಕೃತ್ಯದಲ್ಲಿ ಭಾಗಿಯಾಗಿರುವ ಮುಸ್ಲಿಂ ಸಮುದಾಯುದ ಅಲ್ತಾಫ್ ಎಂಬಾತ ಓರ್ವ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ, ಈ ಹಿಂದೆ ಡ್ರಗ್ಸ್ ಮಾರಾಟ ಜಾಲ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಈತನಿಂದ…
