ಕಾರ್ಕಳ ತಾಲೂಕು ಕಾರ್ಯದರ್ಶಿಗಳ ಹಾಗೂ ಲೆಕ್ಕ ಸಹಾಯಕರ ಸಂಘದ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಸಂಜೀವ ಹಾಗೂ ಕಾರ್ಯದರ್ಶಿಯಾಗಿ ನಿರ್ಮಲಾ ಆಯ್ಕೆ
ಕಾರ್ಕಳ: ತಾಲೂಕು ಕಾರ್ಯದರ್ಶಿಗಳ ಮತ್ತು ಲೆಕ್ಕ ಸಹಾಯಕರ ಸಂಘದ ಅಧ್ಯಕ್ಷರಾಗಿ ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ ಪ್ರಭಾರ ಸೇವೆಯಲ್ಲಿರುವ ಸಂಜೀವ ಹಾಗೂ ಕಾರ್ಯದರ್ಶಿಯಾಗಿ ನಿರ್ಮಲಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಧಾಕರ ಮತ್ತು ಸೈಫುಲ್ಲಾ, ಜತೆ ಕಾರ್ಯದರ್ಶಿಯಾಗಿ ಜಯಕರ, ಖಜಾಂಚಿಯಾಗಿ ರಮೇಶ ಮತ್ತು ಕಸ್ತೂರಿ,…
