ಜಮ್ಮುವಿನ ಸೇನಾ ನೆಲೆ ಮೇಲೆ ಗುಂಡಿನ ದಾಳಿ: ಓರ್ವ ಯೋಧನಿಗೆ ಗಾಯ
ಶ್ರೀನಗರ: ಜಮ್ಮುವಿನ ಸುಂಜ್ವಾನ್ ಸೇನಾ ನೆಲೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ರಕ್ಷಣಾ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಜಮ್ಮುವಿನ ಸುಂಜ್ವಾನ್ ಮಿಲಿಟರಿ ನಿಲ್ದಾಣದ ನೆಲೆಯ ಹೊರಗಿನಿಂದ ಭಯೋತ್ಪಾದಕರು ಗುಂಡು ಹಾರಿಸಿದರು, ಇದರಲ್ಲಿ…