Month: October 2024

ಮುಡಾ ಮಾಜಿ ಆಯುಕ್ತರ ಮನೆ ಮೇಲೆ ಇಡಿ ದಾಳಿ:ಆತಂಕದಲ್ಲಿ ಸಿಎಂ ಸಿದ್ದರಾಮಯ್ಯ!

ಮೈಸೂರು: ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಇಡಿ ಪ್ರವೇಶಿಸಿದೆ. ಈಗಾಗಲೇ ಹಲವರಿಗೆ ನೋಟಿಸ್ ನೀಡಿ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ. ಇದರ ನಡುವೆ, ಇಡಿ ಅಧಿಕಾರಿಗಳು ಬೆಂಗಳೂರಿನ ಜೆ.ಪಿ‌.ನಗರದಲ್ಲಿರುವ ಬಿಲ್ಡರ್​…

ಅಜೆಕಾರು: ಪತ್ನಿ ಹಾಗೂ ಪ್ರಿಯಕರನಿಂದ ಪತಿ ಕೊಲೆ ಪ್ರಕರಣ- ಆರೋಪಿ ದಿಲೀಪ್ ಹೆಗ್ಡೆಗೆ ನ.7ರ ವರೆಗೆ ನ್ಯಾಯಾಂಗ ಬಂಧನ

ಕಾರ್ಕಳ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಕಾರ್ಕಳ ಹಿರ್ಗಾನ ಗ್ರಾಮದ ದಿಲೀಪ್ ಹೆಗ್ಡೆಗೆ ನ.7 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕಾರ್ಕಳ ನ್ಯಾಯಾಲಯ ಆದೇಶಿಸಿದೆ. ಹಿರ್ಗಾನದ ದಿಲೀಪ್ ಹೆಗ್ಡೆ ಪ್ರಿಯತಮೆ ಪ್ರತಿಮಾಳೊಂದಿಗೆ…

ನಿಟ್ಟೆ: ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಕಾರ್ಕಳ: ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ಸ ಮತ್ತು ರೇಂಜರ್ಸ ಘಟಕ ಹಾಗೂ ಯೂಥ್ ರೆಡ್ ಕ್ರಾಸ್ ಘಟಕಗಳು ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಗಜ್ರಿಯಾ ನಿಟ್ಟೆ ಇವುಗಳ ನೇತೃತ್ವದಲ್ಲಿ, ರೋಟರಿ ಕ್ಲಬ್ ನಿಟ್ಟೆ, ಲಯನ್ಸ್…

ಪರಶುರಾಮ ಥೀಂ ಪಾರ್ಕ್ ಕಲ್ಪನೆಯೇ ತಿಳಿಯದವರಿಂದ ಗೊಂದಲದ ಹೇಳಿಕೆ: ಕಾಂಗ್ರೆಸ್ ಪ್ರಾಯೋಜಿತ ತನಿಖೆ ಬದಲು ಪಾರದರ್ಶಕ ತನಿಖೆಯಾಗಲಿ: ಜಿ.ಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಆಗ್ರಹ

ಕಾರ್ಕಳ: ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಮೊದಲಿನಿಂದಲೂ ನಾವು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸುತ್ತ ಬಂದಿದ್ದೇವೆ. ತನಿಖೆಗೆ ಯಾವುದೆ ವಿರೋಧ, ಆಕ್ಷೇಪ ವ್ಯಕ್ತಪಡಿಸದೆ ಸಹಕರಿಸಿದ್ದೇವೆ. ಆದರೂ ಪ್ರಸ್ತುತ ರಾಜಕೀಯ ಪ್ರೇರಿತ ತನಿಖೆ ನಡೆಯುತ್ತಿದೆ. ಈ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಜಿ.ಪಂ…

ಅಜೆಕಾರು: ಪತ್ನಿ ಪ್ರಿಯಕರನಿಂದ ಗಂಡನ ಹತ್ಯೆ ಪ್ರಕರಣ: ಗಂಡನಿಗೆ ವಿಷವಿಕ್ಕಿ ಚಿಕಿತ್ಸೆ ನೀಡುವ ನೆಪದಲ್ಲಿ ಧನಸಹಾಯ ಸಂಗ್ರಹಿಸಿ ಶೋಕಿ ಜೀವನದ ಕನಸು ಕಂಡಿದ್ದ ರೀಲ್ಸ್ ರಾಣಿ!

ಕಾರ್ಕಳ: ಗಂಡನ ಕೊಲೆ ಪ್ರಕರಣದಲ್ಲಿ ಬಂಧಿತಳಾಗಿ ಪ್ರಿಯಕರನ ಜೊತೆ ಜೈಲಿನ ಕಂಬಿ ಎಣಿಸುತ್ತಿರುವ ಆರೋಪಿ ಪ್ರತಿಮಾಳ ಶೋಕಿ ಜೀವನ ಹಾಗೂ ಶ್ರೀಮಂತಿಕೆ ಜೀವನ ನಡೆಸುವ ಕನಸು ಆಕೆಯ ಕರಾಳಮುಖವನ್ನೇ ಬಯಲು ಮಾಡಿದೆ. ಹೆಂಡತಿಯ ಮೋಸದ ಜಾಲ ಅರಿಯದೇ ಗಂಡ ಬಾಲಕೃಷ್ಣ ಪೂಜಾರಿ…

ಹೆಬ್ರಿ: ಹೋಂ ನರ್ಸ್ ಕೆಲಸದ ವ್ಯಕ್ತಿ ನಗದು ದೋಚಿ ಪರಾರಿ

ಹೆಬ್ರಿ: ಹೆಬ್ರಿಯ ಮನೆಯೊಂದರಲ್ಲಿ ಹೋಂ ನರ್ಸ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿ ಮನೆಯಲ್ಲಿದ್ದ ನಗದು ದೋಚಿ ಪರಾರಿಯಾಗಿರುವ ಘಟನೆ ಅ.27 ರಂದು ನಡೆದಿದೆ. ಹೆಬ್ರಿಯ ಅನಂತ ಆನಂದ ಶೆಣೈ ರವರ ಮನೆಯಲ್ಲಿ ಊರ್ಜಿ ಹೋಂ ಕೇರ್ ಎಜೆನ್ಸಿ ಸೂರತ್ಕಲ್ ಕಡೆಯವರಿಂದ ಹೋಂ ನರ್ಸ್…

ಪೇಜಾವರ ಶ್ರೀಗಳ ವಿರುದ್ಧ ಹರಿಪ್ರಸಾದ್ ಹೇಳಿಕೆ: ಹಿಂದೂ ಧರ್ಮದ ವಿರುದ್ಧ ಕಾಂಗ್ರೆಸ್ ಮನಸ್ಥಿತಿ ಬಯಲು: ಯಶ್ ಪಾಲ್ ಸುವರ್ಣ ಆಕ್ರೋಶ

ಉಡುಪಿ: ಪೇಜಾವರ ಮಠಾಧೀಶರಾದ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ವಿರುದ್ಧ ತಮ್ಮ ರಾಜಕೀಯ ತೆವಲಿಗಾಗಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮತೀಯ ಶಕ್ತಿಗಳ ಓಲೈಕೆಗಾಗಿ…

ಉಡುಪಿ ರಾಜಾಂಗಣದಲ್ಲಿ ಜಾನಪದ ಹಬ್ಬ ಉದ್ಘಾಟನೆ : ಜಾನಪದ ಕಲೆಗಳು ಜ್ಞಾನಪ್ರದವಾದ ಕಲೆಗಳೇ ಆಗಿವೆ : ಪರ್ಯಾಯ ಪುತ್ತಿಗೆ ಶ್ರೀ

ಉಡುಪಿ : ಮಾನವನ ಸಹಜ ಭಾವನೆಗಳನ್ನು ವ್ಯಕ್ತ ಪಡಿಸುವ ಉತ್ತಮ ಸಂದೇಶಗಳನ್ನು ನೀಡುವ ನಮ್ಮ ನಾಡಿನ ಜಾನಪದ ಕಲೆಗಳು ಶ್ರೇಷ್ಠ ಕಲೆಗಳಾಗಿವೆ. ಇವುಗಳ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಈ ಮೂಲಕ ಜಾನಪದ ಕಲೆಗಳು ಜ್ಞಾನಪ್ರದ ಕಲೆಗಳಾಗಿವೆ ಎಂದು ಪರ್ಯಾಯ ಪುತ್ತಿಗೆ…

ರಾಜ್ಯದಲ್ಲಿ 224 ತುಪ್ಪದ ಮಾದರಿಗಳು ಸುರಕ್ಷಿತ : ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

ಬೆಂಗಳೂರು : ತಿರುಪತಿ ತುಪ್ಪ ವಿವಾದದ ಬಳಿಕ ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಂದಿನಿ ತುಪ್ಪ ಹೊರತುಪಡಿಸಿ ಉಳಿದ ತುಪ್ಪಗಳ ಮಾದರಿ ಪರೀಕ್ಷೆ ನಡೆಸುತ್ತಿದ್ದು, ಈವರೆಗೆ 230 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 224 ಮಾದರಿಗಳು ಸುರಕ್ಷಿತವಾಗಿವೆ ಎಂಬುದು ಪರೀಕ್ಷೆಯಲ್ಲಿ…

ಇದು ಡಿಕೆಶಿ ಸಿಎಂ ಆಗುವ ಉಪ ಚುನಾವಣೆ!: ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣ ಆರೋಪ ಬಂದ ಬೆನ್ನಲ್ಲೇ ಸಿಎಂ ರಾಜೀನಾಮೆಗೆ ತೀವೃ ಒತ್ತಡ ಬಂದಿತ್ತು. ಕಾಂಗ್ರೆಸ್ ನಲ್ಲೇ ಮುಂದಿನ ಸಿಎಂ ಬಗ್ಗೆ ರಾಜಕೀಯ ಬೆಳವಣಿಗೆಗಳು ಜೋರಾಗಿದ್ದವು. ಮುಂದಿನ ಸಿಎಂ ತಾವೇ ಎಂದು ಹಿರಿಯ ಕಾಂಗ್ರೆಸ್ ಶಾಸಕರು…