UPSC ಪರೀಕ್ಷೆ ಬರೆದು IAS ಪಾಸಾದ ಕಾರ್ಕಳದ ಯುವಕ ಶೌಕತ್ ಅಝೀಮ್
ಕಾರ್ಕಳ: ಭಾರತೀಯ ಲೋಕಸೇವಾ ಆಯೋಗ(UPSC) ನಡೆಸುವ ಪರೀಕ್ಷೆಯಲ್ಲಿ ಶೌಕತ್ ಅಝೀಮ್‌ಗೆ 345ನೇ ಕಾರ್ಕಳ: 2024ನೇ ಸಾಲಿನ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಕಾರ್ಕಳ ಸಾಲ್ಮರದ ಶೇಖ್ ಅಬ್ದುಲ್ಲಾ ಮತ್ತು ಮೈಮುನಾ ದಂಪತಿಯ ಪುತ್ರ ಶೌಕತ್ ಅಝೀಮ್ 345ನೇ Rank ಗಳಿಸಿದ್ದು, ತಮ್ಮ…