ಗರುಡ ಗ್ಯಾಂಗಿನ ಸದಸ್ಯ, ಕುಖ್ಯಾತ ರೌಡಿಶೀಟರ್ ಕಾರ್ಕಳದ ಕೌಡೂರಿನ ಕಬೀರ್ ಹುಸೇನ್ ಬಂಧನಕ್ಕೆ ಡಿಸಿ ಆದೇಶ: ಬಂಧಿತ ಕಬೀರ್ ಮೈಸೂರು ಕೇಂದ್ರ ಕಾರಾಗೃಹಕ್ಕೆ ರವಾನೆ
ಉಡುಪಿ: ಗುರುಡ ಗ್ಯಾಂಗ್’ನ ಕುಖ್ಯಾತ ರೌಡಿಶೀಟರ್ ಕಾರ್ಕಳ ತಾಲೂಕಿನ ಕೌಡೂರು ಕಂಪಾನು ನಿವಾಸಿ ಕಬೀರ್ ಅಲಿಯಾಸ್ ಕಬೀರ್ ಹುಸೇನ್ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದು,ಪೊಲೀಸರು ಈತನನ್ನು ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.…
