ಆನ್‌ಲೈನ್ ಮೂಲಕ ಹಣ ವಂಚನೆಗೆ 12 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡ ಕಾರ್ಕಳದ ಯುವಕ: ವಾಟ್ಸಾಪ್ ಮೂಲಕ ಉದ್ಯೋಗದ ಸಂರ್ದಶನದ ಮೆಸೇಜ್ ಕಳಿಸಿ ಹಣ ದೋಚಿದ ಭೂಪ
ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನ್‌ಲೈನ್ ವಂಚನೆಗಳು ನಡೆಯುತ್ತಿದ್ದರೂ ಜನ ಮಾತ್ರ ಇನ್ನೂ ಬುದ್ಧಿ ಕಲಿತ್ತಿಲ್ಲ. ಕಾರ್ಕಳದ ನವೀನ್ ಎಂಬ ಯುವಕ ಆನ್‌ಲೈನ್ ವಂಚನೆಯ ಜಾಲಕ್ಕೆ ಬಲಿಬಿದ್ದು ಬರೋಬ್ಬರಿ 12 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ನವೀನ್ ಎಂಬವರಿಗೆ…
