ಡಿ.ಕೆ ಶಿವಕುಮಾರ್ ಹೇಳಿಕೆಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಕ್ಷೇಪ ಖಂಡನೀಯ:ಹೇಳಿಕೆಗೆ ಸ್ಪಷ್ಟನೆ ಬೇಕಿದ್ದವರು ಕೆಪಿಸಿಸಿ ಕಚೇರಿಗೆ ಬರಲಿ: ಕೃಷ್ಣ ಶೆಟ್ಟಿ, ಬಜಗೋಳಿ ವಿರುದ್ಧ ಯೋಗೀಶ್ ಆಚಾರ್ಯ ಇನ್ನಾ ವಾಗ್ದಾಳಿ
ಕಾರ್ಕಳ:ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಜನತೆಗೆ ಎಸಗಿದ ದ್ರೋಹವನ್ನು ಉಲ್ಲೇಖಿಸಿದ್ದರು, ಮತ್ತು ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಹೋರಾಟ ನಡೆಸಬೇಕು ಎಂದು ಬಹಿರಂಗ ಸಭೆಯಲ್ಲಿ…
