Month: August 2025

ಕಲಂಬಾಡಿ ಪದವು  ಪ್ರಾಥಮಿಕ ಶಾಲೆಯಲ್ಲಿ  ಉಚಿತ ಕೊಡೆ, ಬ್ಯಾಗ್ ವಿತರಣೆ

ಕಾರ್ಕಳ: ಕಲಂಬಾಡಿ ಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಹಾಗೂ ದಾನಿಗಳಿಂದ ಕೊಡಮಾಡಲ್ಪಟ್ಟ ಬ್ಯಾಗ್ ಹಾಗೂ ರೋಟರಿ ಕ್ಲಬ್ ಕಾರ್ಕಳ ಇವರು ಕೊಡಮಾಡಲ್ಪಟ್ಟ ಕೊಡೆ ವಿತರಣಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಎಫ್ ಎ 1 ಪರೀಕ್ಷೆಯ ಉತ್ತರ ಪತ್ರಿಕೆಗಳ…

ಯುಪಿಐ ಪಾವತಿಯಲ್ಲಿ ಭಾರತದ ಅಮೋಘ ಸಾಧನೆ: ಒಂದೇ ದಿನದಲ್ಲಿ 700 ಮಿಲಿಯನ್‌ಗೂ ಹೆಚ್ಚು ವಹಿವಾಟು!

ನವದೆಹಲಿ: ಯುಪಿಐ ಪಾವತಿಯಲ್ಲಿ ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಆಗಸ್ಟ್ 2 ರಂದು ಒಂದೇ ದಿನದಲ್ಲಿ 707 ಮಿಲಿಯನ್ ವಹಿವಾಟುಗಳನ್ನು ದಾಖಲಿಸುವ ಮೂಲಕ ಅತೀ ಹೆಚ್ಚು ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಈ ಕುರಿತು ಮಾಹಿತಿ…

ಕಾರ್ಕಳ ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿಯಲ್ಲಿ ಪರಶುರಾಮ ಮೂರ್ತಿ ಪುನರ್ ಪ್ರತಿಷ್ಠಾಪನೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಉದಯ ಶೆಟ್ಟಿಯವರು ಸಲ್ಲಿಸಿದ ಪಿಐಎಲ್ ಗೆ ಅವರೇ ಹೊಣೆಗಾರರು: ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಸ್ಪಷ್ಟನೆ

ಕಾರ್ಕಳ, ಆ‌05:ಪರಶುರಾಮ ಥೀಮ್ ಪಾರ್ಕ್ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ಚಾಲ್ತಿಯಲ್ಲಿರುವಾಗ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮ ಮೂರ್ತಿಯ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡವೆಂದು ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಮನವಿ ಮಾಡಿದ್ದಾರೆ.…

ಕಡ್ತಲ ಮುಳ್ಕಾಡು ಕಿ.ಪ್ರಾ ಶಾಲೆಯಲ್ಲಿ ಆಟಿಡೊಂಜಿ ಜೋಕ್ಲೆನ ಕೂಟ ವಿಶೇಷ ಕಾರ್ಯಕ್ರಮ: ತುಳುನಾಡು ಸಂಸ್ಕೃತಿಗಳ ತವರೂರು: ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ.ಟಿ

ಕಾರ್ಕಳ,ಆ 5: ತುಳುನಾಡು ಸಂಸ್ಕೃತಿಗಳ ತವರೂರು. ಯಕ್ಷಗಾನ, ದೈವಾರಾಧನೆ,ನಾಗಾರಾಧನೆ ಸಹಿತ ಧಾರ್ಮಿಕ ಆಚರಣೆಗಳನ್ನು ನಶಿಸುತ್ತಿರುವ ನಮ್ಮ ಸಂಸ್ಕೃತಿಯನ್ನು ನೆನಪಿಸುವ ಕಾರ್ಯಕ್ರಮ ಆಟಿಡೊಂಜಿ ಜೋಕ್ಲೆನ ಕೂಟ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಕಾರ್ಕಳ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ…

ಧರ್ಮಸ್ಥಳ ಕೇಸ್ ಗೆ ಮಹತ್ವದ ತಿರುವು : ಮರ ಬುಡದಲ್ಲಿ ನೆಲದ ಮೆಲೆ ಪುರುಷನ ಸಂಪೂರ್ಣ ಅಸ್ತಿಪಂಜರ ಪತ್ತೆ!

ಬೆಳ್ತಂಗಡಿ : ಧರ್ಮಸ್ಥಳ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬAಧಪಟ್ಟAತೆ ಈ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಅನಾಮಧೇಯ ಸೂಚಿಸಿದ ಹೊಸ ಜಾಗದಲ್ಲಿ ಮರದ ಬುಡದಲ್ಲಿ ನೆಲದ ಮೇಲೆ ಪುರುಷನ ಇಡೀ ಅಸ್ಥಿಪಂಜರವೇ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ.…

ನೀರೆ: ಸ್ಕೂಟರ್ ಸ್ಕಿಡ್ಡಾಗಿ ಬಿದ್ದು ಮಹಿಳೆ ಗಂಭೀರ

ಕಾರ್ಕಳ: ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆಜಡ್ಡು ಎಂಬಲ್ಲಿ ಸ್ಕೂಟರ್ ಸ್ಕಿಡ್ ಆದ ಪರಿಣಾಮ ಸಹಸವಾರೆ ಮಹಿಳೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಷಾ ಅವರು ಆಗಸ್ಟ್ 3 ರಂದು ಪತಿಯೊಂದಿಗೆ ಉಡುಪಿ ಆಂಬಲಪಾಡಿ ದೇವಸ್ಥಾನಕ್ಕೆ ಹೋಗಿ ವಾಪಾಸಾಗುತ್ತಿದ್ದ ವೇಳೆ ನೀರೆಜಡ್ಡು…

ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಮೌಲ್ಯದ ಗುಣಮಟ್ಟವಲ್ಲದ ಔಷಧಿಗಳು ಜಪ್ತಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯಾದ್ಯಂತ 3489 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗಿದೆ. ಆಹಾರದ ಸುರಕ್ಷತೆ, ಗುಣಮಟ್ಟ, ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 1557 ಬೀದಿ ಬದಿ ವ್ಯಾಪಾರ ಘಟಕಗಳನ್ನು ಪರಿವೀಕ್ಷಿಸಲಾಗಿದೆ. ಅವುಗಳಲ್ಲಿ 17 ಮಾದರಿಗಳು ಅಸುರಕ್ಷಿತ, 18 ಮಾದರಿಗಳು ಕಳೆಗುಣಮಟ್ಟದಿಂದ ಕೂಡಿವೆ ಎಂದು ವರದಿ…

ದೆಹಲಿಯಲ್ಲಿ ನಡೆದ ‘ ಸ್ಟೆಮ್ ರೋಬೋ ಚಾಂಪಿಯನ್ ಶಿಪ್ ‘ ನಲ್ಲಿ ಹೆಬ್ರಿ ಅಮೃತ ಭಾರತಿಯ ವಿದ್ಯಾರ್ಥಿಗಳು

ಹೆಬ್ರಿ: ಹೆಬ್ರಿ ಪಿ ಆರ್ ಎನ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮನ್ವಿತ್ ಮತ್ತು ಪ್ರೀತಮ್ ದೆಹಲಿಯಲ್ಲಿ ನಡೆದ ಪ್ರತಿಷ್ಠಿತ STEMROBO ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಸುಮಾರು 120 ಶಾಲೆಗಳಿಂದ 10,000 ಕ್ಕೂ ಹೆಚ್ಚು ನವೀನ ವಿಚಾರಗಳನ್ನು ಒಳಗೊಂಡ ಕಠಿಣ…

ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಮೂವರು ಪಹಲ್ಗಾಮ್ ದಾಳಿಕೋರರು ಪಾಕ್ ಪ್ರಜೆಗಳು:ಉಗ್ರರ ಬಯೋಮೆಟ್ರಿಕ್ಸ್ ಹಾಗೂ ದಾಖಲೆಗಳಿಂದ ದೃಢ

ನವದೆಹಲಿ,ಆ04:ಕಳೆದ ಎ 22 ಎಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಭೀಕರವಾಗಿ ಹತ್ಯೆಗೈದ ಮೂವರು ಉಗ್ರರು ಪಾಕಿಸ್ತಾನದ ಪ್ರಜೆಗಳು ಎಂದು ದೃಢಪಟ್ಟಿದೆ ‌ ಭಾರತೀಯ ಸೇನೆ ಜುಲೈ 28 ರಂದು ದಚಿಗಾಮ್ ಅರಣ್ಯ ಎನ್ ಕೌಂಟರ್ ನಲ್ಲಿ ಹತರಾದ ಭಯೋತ್ಪಾದಕರ ಬಳಿ…

ಸುನಿಲ್ ಕುಮಾರ್ ಸುಳ್ಳಿನ ಸರದಾರ, ಸುಳ್ಳೇ ಇವರ ಮನೆ ದೇವರು: ಪರಶುರಾಮ ಮೂರ್ತಿ ನಕಲಿಯಲ್ಲ ಎಂದು ಪ್ರಮಾಣ ಮಾಡಲಿ: ಮುನಿಯಾಲು ಉದಯ ಶೆಟ್ಟಿ

ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನಲ್ಲಿ ನಕಲಿ ಪರಶುರಾಮ ಮೂರ್ತಿ ಪ್ರತಿಷ್ಟಾಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಶಾಸಕ ಸುನಿಲ್ ಕುಮಾರ್ ಓರ್ವ ಸುಳ್ಳಿನ ಸರದಾರ, ಸುಳ್ಳೇ ಇವರ ಮನೆದೇವರು ಎಂದು ಮುನಿಯಾಲು ಉದಯ ಶೆಟ್ಟಿ ಆರೋಪಿಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ…