ರಾಜ್ಯದ 252 ಗ್ರಾ.ಪಂ.ಗಳಲ್ಲಿ ಅ. 9ರಂದು “ನೀರಿದ್ದರೆ ನಾಳೆ” ಯೋಜನೆಗೆ ಚಾಲನೆ: ನಟ ವಸಿಷ್ಠ ಸಿಂಹ ರಾಯಭಾರಿ : ಸಚಿವ ಎನ್.ಎಸ್.ಬೋಸರಾಜು
ಬೆಂಗಳೂರು, ಅ.08: ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ ರಾಜ್ಯದ 252 ಗ್ರಾಮ ಪಂಚಾಯ್ತಿಗಳಲ್ಲಿ `ನೀರಿದ್ದರೆ ನಾಳೆ’ ಯೋಜನೆಯನ್ನು ಅ.9ರಂದು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಮಹತ್ವಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದು, ನಾಳೆ ವಿಧಾನಸೌಧದ…
