ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಕಾರ್ಕಳ, ಮಾ.10: ಕಾರ್ಕಳ ತಾಲೂಕಿನ ಕಸಬಾ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ.ಕಸಬಾ ರಾಮಸಮುದ್ರ ನಿವಾಸಿ ಜೋಕಿ ಪಿರೇರಾ(74ವ) ಮೃತಪಟ್ಟವರು. ಜೋಕಿ ಪಿರೇರಾ ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದು, ವಿಪರೀತ ಮದ್ಯಪಾನವನ್ನೂ ಮಾಡುತ್ತಿದ್ದರು. ಕಳೆದ ಫೆ. 28 ರಂದು ಬೆಳಿಗ್ಗೆ…
