Share this news

ಕಾರ್ಕಳ, ಏ.10: ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ 49 ವಿದ್ಯಾರ್ಥಿಗಳು ಮೊದಲ 10 ರ‍್ಯಾಂಕ್ ಗಳಿಸಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಚೈತ್ರಿಕಾ ಚೌದರಿ, ವೈಷ್ಣವಿ ಕುಲಕರ್ಣಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ತಲಾ 597 ಅಂಕ ಪಡೆದುರಾಜ್ಯಕ್ಕೆ 3ನೇ ಸ್ಥಾನದೊಂದಿಗೆಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾಗಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ದಿನೇಶ್ 595 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನವನ್ನು ಪಡೆದಿರುತ್ತಾರೆ.

ಕಾರ್ಕಳ, ಉಡುಪಿ ಹಾಗೂ ಮಣಿಪಾಲ ಜ್ಞಾನಸುಧಾವು ಶೇ.100 ಫಲಿತಾಂಶವನ್ನುಪಡೆದಿದ್ದು,ಒಟ್ಟು 966 ವಿದ್ಯಾರ್ಥಿಗಳಲ್ಲಿ 888 (91.93%)ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಫಲಿತಾಂಶವನ್ನುದಾಖಲಿಸಿಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಚೈತ್ರಿಕಾಚೌದರಿ-597 (ರಾಜ್ಯಕ್ಕೆ 3ನೇ ಸ್ಥಾನಜಿಲ್ಲೆಗೆದ್ವಿತೀಯಸ್ಥಾನ), ವೈಷ್ಣವಿ ಕುಲಕರ್ಣಿ- 597 (ರಾಜ್ಯಕ್ಕೆ 3ನೇ ಸ್ಥಾನ,ಜಿಲ್ಲೆಗೆದ್ವಿತೀಯಸ್ಥಾನ),ಆರ್ನವಿ – 597 (ರಾಜ್ಯಕ್ಕೆ 3ನೇ ಸ್ಥಾನ,ಜಿಲ್ಲೆಗೆ ದ್ವಿತೀಯ ಸ್ಥಾನ), ಅಶ್ವಿನ್ ವಿ ಶೆಟ್ಟಿ- 596 (ರಾಜ್ಯಕ್ಕೆ 4ನೇ ಸ್ಥಾನ,ಜಿಲ್ಲೆಗೆತೃತೀಯಸ್ಥಾ, ಪ್ರತ್ವಿತಾ ಪಿ ಶೆಟ್ಟಿ- 596 (ರಾಜ್ಯಕ್ಕೆ 4ನೇಸ್ಥಾನ,ಜಿಲ್ಲೆಗೆತೃತೀಯಸ್ಥಾನ), ಸಮ್ವಿದ್ ದಿನೇಶ್ ನಾಯಕ್ – 594 (ರಾಜ್ಯಕ್ಕೆ 6ನೇ ಸ್ಥಾನ), ನಿಶ್ಮಿತಾ -594 (ರಾಜ್ಯಕ್ಕೆ 6ನೇಸ್ಥಾನ, ಶ್ರೀ ರಾಮ್ ಕೆ ಹೆಬ್ಬಾರ್ 594 (ರಾಜ್ಯಕ್ಕೆ 6ನೇ ಸ್ಥಾನ),ಪಿ ಅಖಿಲ್ ಶರ್ಮಾ-594 (ರಾಜ್ಯಕ್ಕೆ 6ನೇ ಸ್ಥಾನ), ಭುವನಶ್ರೀ-593 (ರಾಜ್ಯಕ್ಕೆ 7ನೇ ಸ್ಥಾನ), ಸಹನ ಎನ್-593 (ರಾಜ್ಯಕ್ಕೆ 7ನೇ ಸ್ಥಾನ), ಚಿನ್ಮಯೀ ಭಟ್ -593 (ರಾಜ್ಯಕ್ಕೆ 7ನೇ ಸ್ಥಾನ), ಪರ್ಣಿಕಾ- 593 (ರಾಜ್ಯಕ್ಕೆ 7ನೇ ಸ್ಥಾನ), ಅಮೃತವರ್ಷಣಿಎನ್ ಜಿ – 592 (ರಾಜ್ಯಕ್ಕೆ 8ನೇ ಸ್ಥಾನ),ಕನಿಷ್ಕ್ಅಮಿನ್- 592 (ರಾಜ್ಯಕ್ಕೆ 8ನೇಸ್ಥಾನ), ನವಮಿ ಎನ್ -592 (ರಾಜ್ಯಕ್ಕೆ 8ನೇ ಸ್ಥಾನ), ನಿಶಾನ್‌ಎನ್ ಸಾಲ್ಯಾನ್- 592 (ರಾಜ್ಯಕ್ಕೆ 8ನೇಸ್ಥಾನ), ಪರಿಣಿತಎಸ್- 592 (ರಾಜ್ಯಕ್ಕೆ 8ನೇಸ್ಥಾನ), ಪ್ರೀತಮ್ ಕೆ ಎಂ -592 (ರಾಜ್ಯಕ್ಕೆ 8ನೇಸ್ಥಾನ), ಯಶಸ್ವಿನಿ ಎ. ಬಿ-592 (ರಾಜ್ಯಕ್ಕೆ 8ನೇಸ್ಥಾನ), ಆಕಾಶ್ ಶೆಟ್ಟಿ- 591 (ರಾಜ್ಯಕ್ಕೆ 9ನೇಸ್ಥಾನ),ಚೈತನ್ಯಎಚ್ ಎಂ – 591 (ರಾಜ್ಯಕ್ಕೆ 9ನೇಸ್ಥಾನ), ದಿಗಂತ್‌ಎಸ್- 591 (ರಾಜ್ಯಕ್ಕೆ 9ನೇಸ್ಥಾನ), ಕುನಾಲ್‌ಆರ್‌ಗೌಡ- 591 (ರಾಜ್ಯಕ್ಕೆ 9ನೇಸ್ಥಾನ), ಪ್ರಜ್ಞಾ- 591 (ರಾಜ್ಯಕ್ಕೆ 9ನೇಸ್ಥಾನ),ಈಶ್ವರಿ ಬಿ ಶೇಟ್- 591 (ರಾಜ್ಯಕ್ಕೆ 9ನೇಸ್ಥಾನ),ಸಿದ್ಧಾಂತ್ ಎನ್. ಜಿ – 591 (ರಾಜ್ಯಕ್ಕೆ 9ನೇಸ್ಥಾನ), ಮಹಿಮಾ- 591 (ರಾಜ್ಯಕ್ಕೆ 9ನೇಸ್ಥಾನ),ಶ್ರೀಯಾ ಎಸ್‌ಆಚಾರ್-591 (ರಾಜ್ಯಕ್ಕೆ 9ನೇ ಸ್ಥಾನ),ಆರ್ಯ ನಾರಾಯನ್‌ಜಿ.ಎಲ್- 590 (ರಾಜ್ಯಕ್ಕೆ 10ನೇ ಸ್ಥಾನ),ಭಾವನ ಡಿ.ಎಸ್-590 (ರಾಜ್ಯಕ್ಕೆ 10ನೇ ಸ್ಥಾನ),ಪ್ರಣವ್ ಎಂ ಯು-590 (ರಾಜ್ಯಕ್ಕೆ 10ನೇ ಸ್ಥಾನ), ಪ್ರಶ್ಮಾಕಾಮತ್-590 (ರಾಜ್ಯಕ್ಕೆ 10ನೇ ಸ್ಥಾನ)ಸಮನ್ವಿತಾಎಚ್‌ಆರ್-590 (ರಾಜ್ಯಕ್ಕೆ 10ನೇ ಸ್ಥಾನ), ಸಂಪ್ರೀತಾ ಭಟ್- 590 (ರಾಜ್ಯಕ್ಕೆ 10ನೇ ಸ್ಥಾನ),ಶರಧಿ ಶೆಟ್ಟಿ – 590 (ರಾಜ್ಯಕ್ಕೆ 10ನೇ ಸ್ಥಾನ), ಶಿವಾನಿ ಬಿ,ಎನ್-590 (ರಾಜ್ಯಕ್ಕೆ 10ನೇ ಸ್ಥಾನ),ಸುಜಲ್ ದೀಪಕ್ ಕೆ- 590 (ರಾಜ್ಯಕ್ಕೆ 10ನೇ ಸ್ಥಾನ), ಸುಶಾಂತ್‌ತಿಮ್ಮನವರ್- 590 (ರಾಜ್ಯಕ್ಕೆ 10ನೇ ಸ್ಥಾನ),ವಿಜೇತ ಪುಟ್ಟಪ್ಪಗೌಡರ್- 590 (ರಾಜ್ಯಕ್ಕೆ 10ನೇ ಸ್ಥಾನ), ದೀಪಶ್ರೀ ರಮೇಶ್‌ಎಸ್- 590 (ರಾಜ್ಯಕ್ಕೆ 10ನೇ ಸ್ಥಾನ),ಡೆಲಿಷಿಯಾ ಎಂ – 590 (ರಾಜ್ಯಕ್ಕೆ 10ನೇ ಸ್ಥಾನ),ಪ್ರಗತಿಎಲ್- 590 (ರಾಜ್ಯಕ್ಕೆ 10ನೇ ಸ್ಥಾನ),ಪ್ರಥ್ವೀಧರಎಲ್ ಕೆ. – 590 (ರಾಜ್ಯಕ್ಕೆ 10ನೇ ಸ್ಥಾನ) ಅಂಕ ಗಳಿಸಿರುತ್ತಾರೆ.

ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಾಣಿಜ್ಯ ವಿಭಾಗದದಲ್ಲಿಕಾರ್ಕಳ ಜ್ಞಾನಸುಧಾದಸಾನ್ವಿ ದಿನೇಶ್ 595 ಅಂಕ ಪಡೆದುರಾಜ್ಯಕ್ಕೆ 6ನೇ ಸ್ಥಾನ, ಚಾನ್ವಿ 593 ಅಂಕ ಪಡೆದುರಾಜ್ಯಕ್ಕೆ 8ನೇಸ್ಥಾನ, ಪ್ರಥುಲ್ ಡಿ’ಸೋಜಾ 592 ಅಂಕ ಪಡೆದುರಾಜ್ಯಕ್ಕೆ 9ನೇಸ್ಥಾನ, ಮಣಿಪಾಲ ಜ್ಞಾನಸುಧಾದರಕ್ಷಿತ್ 592 ಅಂಕ ಪಡೆದುರಾಜ್ಯಕ್ಕೆ 9ನೇ ಸ್ಥಾನ ಹಾಗೂ ಸಜನ್ 591 ಅಂಕ ಪಡೆದುರಾಜ್ಯಕ್ಕೆ 10ನೇಸ್ಥಾನ ಗಳಿಸಿರುತ್ತಾರೆ. ಪರೀಕ್ಷೆ ಬರೆದಜ್ಞಾನಸುಧಾದ79 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಫಲಿತಾಂಶ ತನ್ನದಾಗಿಸಿಕೊಂಡಿದ್ದಾರೆ.

1. ಸಾನ್ವಿ ದಿನೇಶ್ – 595 (ರಾಜ್ಯಕ್ಕೆ6ನೇ ಸ್ಥಾನ)
2. ಚಾನ್ವಿ- 593 (ರಾಜ್ಯಕ್ಕೆ 8ನೇಸ್ಥಾನ)
3. ಪ್ರಥುಲ್ ಡಿ’ಸೋಜಾ -592 (ರಾಜ್ಯಕ್ಕೆ9ನೇಸ್ಥಾನ)
4. ರಕ್ಷಿತ್ – 592 (ರಾಜ್ಯಕ್ಕೆ 9ನೇ ಸ್ಥಾನ)
5. ಸಜನ್-591 (ರಾಜ್ಯಕ್ಕೆ 10ನೇಸ್ಥಾನ)

ಕಾರ್ಕಳ ಜ್ಞಾನಸುಧಾಕಾಲೇಜಿನ ವಿಜ್ಞಾನವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 523 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 500 ವಿದ್ಯಾರ್ಥಿಗಳು, ವಾಣಿಜ್ಯವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ್ಲಿ 48ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ಉಡುಪಿ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ209 ವಿದ್ಯಾರ್ಥಿಗಳಲ್ಲಿ 182 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ. ಮಣಿಪಾಲ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 155 ವಿದ್ಯಾರ್ಥಿಗಳಲ್ಲಿ 137 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 18 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಗೊಂಡಿದ್ದಾರೆ.

ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ್‌ ಜ್ಞಾನಸುಧಾದ ಒಟ್ಟು 966 ವಿದ್ಯಾರ್ಥಿಗಳಲ್ಲಿ 888(91.93%)ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ದಾಖಲೆಯ ಫಲಿತಾಂಶವನ್ನು ತನ್ನದಾಗಿಸಿಕೊಂಡಿದ್ದು, ವಿಷಯವಾರು ಪೂರ್ಣಾಂಕದಲ್ಲಿ ಗಣಿತಶಾಸ್ತ್ರ-292, ಜೀವಶಾಸ್ತ್ರ-22 , ರಸಾಯನಶಾಸ್ರ್ತ-11, ಭೌತಶಾಸ್ರ್ತ-89, ಸಂಖ್ಯಾಶಾಸ್ರ್ತ-42, ಗಣಕಶಾಸ್ರ್ತ-123,ಲೆಕ್ಕಶಾಸ್ರ್ತ-13, ವ್ಯವಹಾರ ಅಧ್ಯಯನದಲ್ಲಿ-19, ಸಂಸ್ಕೃತ-186, ಕನ್ನಡ-4, ಅರ್ಥಶಾಸ್ತ್ರ-4, ಹಿಂದಿ-9 ಸೇರಿದಂತೆ 814ಉತ್ತರ ಪತ್ರಿಕೆಗಳಿಗೆ ಪೂರ್ಣಾಂಕ ಬಂದಿರುತ್ತದೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾ ದಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *