ಕಾರ್ಕಳ : ಧರ್ಮಶಾಲೆ ಭಗವಾನ್ 1008 ಶ್ರೀ ಮುನಿಸುವತತೀರ್ಥಂಕರರ ನೂತನ ಜನ ಬಿಂಬದ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮತ್ತು ಭಗವಾನ್ 1008 ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಮಸ್ತಕಾಭಿಷೇಕ ಮಹೋತ್ಸವವು ಜ.23 ರಿಂದ 29ರ ವರೆಗೆ ಬಜಗೋಳಿ ಸುಮ್ಮಗುತ್ತು ಬಂಡಸಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

