ಕಾರ್ಕಳ: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಅವರು ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ
ಸರಸ್ವತೀ ಮಹಾಸ್ವಾಮೀಜಿ ಅವರನ್ನು ಸೋಮವಾರ ಭೇಟಿ ಮಾಡಿ ಆಶೀರ್ವಾದಪಡೆದರು.
ಈ ಸಂದರ್ಭದಲ್ಲಿ ನಳಿನಿ ವಿಜೇಂದ್ರ ಆಚಾರ್ಯ,ವಿಜೇಂದ್ರ ಆಚಾರ್ಯ, ಸದಾನಂದ ಕಾಬೆಟ್ಟು,
ಸದಾನಂದ ಆಚಾರ್ಯ , ಯೋಗೀಶ್ ಇನ್ನಾ,ಅಶೋಕ್ ಆಚಾರ್ಯ ಕಾಳಿಕಾಂಬ, ಪ್ರಸಾದ್ ಆಚಾರ್ಯ,ಹೇಮಂತ್ ಆಚಾರ್ಯ, ತೇಜಸ್ ಮುಂತಾದವರು ಉಪಸ್ಥಿತರಿದ್ದರು.