Share this news

ಕಾರ್ಕಳ:ಯು.ಎಫ್.ಸಿ ಫ್ರೆಂಡ್ಸ್ ಕ್ಲಬ್ ಹುಕ್ರಟ್ಟೆ ಮಾಳ ಇದರ ವತಿಯಿಂದ ದಿ.ರೋಹಿತ್ ಡಿಮೆಲ್ಲೋ ಸ್ಮರಣಾರ್ಥ ಹುಕ್ರಟ್ಟೆ ಕೇರ ಚರ್ಚಿನಲ್ಲಿ ರಕ್ತದಾನ ಶಿಬಿರವು ಮಂಗಳವಾರ ಬೆಳಗ್ಗೆ 9.30ರಿಂದ 1 ಗಂಟೆಯ ವರೆಗೆ ನಡೆಯಲಿದೆ.

ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿಕೊAಡಿದ್ದಾರೆ.

Leave a Reply

Your email address will not be published. Required fields are marked *