ಕಾರ್ಕಳ : ಮಂಗಳವಾರ ಬೆಳಗ್ಗೆ ಬೀಸಿದ ಭಾರೀ ಗಾಳಿಮಳೆಗೆ ಮರದ ಬಿದ್ದ ಪರಿಣಾಮವಾಗಿ ಇನ್ನಾ ಗ್ರಾಮದ ಸುರೇಶ್ ಆಚಾರ್ಯ ಎಂಬವರ ಮನೆಗೆ ಮನೆಯ ಛಾವಣಿಗೆ ಹಾನಿಯಾಗಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿದೆ.
ಈದು ಗ್ರಾಮದ ಬಲ್ಯೊಟ್ಟು ಶಿವಪ್ಪ ಪೂಜಾರಿಯವರ ದನದ ಕೊಟ್ಟಿಗೆಗೆ ಹಾನಿಯಾಗಿದ್ದು ಸುಮಾರು 15,000 ರೂ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

