Share this news

ಹೆಬ್ರಿ : ಮರಾಠಿ ಸಮಾಜ ಸೇವಾ ಸಂಘ ಅಜೆಕಾರು ವಲಯ ಕಾಡುಹೊಳೆ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಹಿಂದೂ ಹೆಲ್ಪ್ಲೈನ್ ಮುನಿಯಲು, ಹಿಂದೂ ಜಾಗರಣ ವೇದಿಕೆ ಅಜೆಕಾರು-ಮುನಿಯಾಲು, ಲಕ್ಷ್ಮಿ ಜನಾರ್ಧನ ಗೆಳೆಯರ ಬಳಗ ಎಳ್ಳಾರೆ, ಶ್ರೀ ಮಹಮ್ಮಾಯಿ ಆಡಳಿತ ಮಂಡಳಿ ಮಾಣಿಬೆಟ್ಟು ಶಿರ್ಲಾಲು, ಶಿವಾಜಿ ಅಭಿಮಾನಿ ಬಳಗ ಎಳ್ಳಾರೆ ಹಾಗೂ ಜೆಸಿಐ ಹೆಬ್ರಿ ಇವರ ಜಂಟಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಸೆಪ್ಟೆಂಬರ್ 3 ಭಾನುವಾರದಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ರವರೆಗೆ ಮುನಿಯಾಲು ಪದ್ಮಾವತಿ ಕಲಾಮಂದಿರದಲ್ಲಿ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *