ಕಾರ್ಕಳ: ಕಾರ್ಕಳದ ಜೋಡುರಸ್ತೆಯಲ್ಲಿನ ಲಕ್ಷ್ಮೀಕಾಂತ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಪ್ರಯುಕ್ತ ವಿಶೇಷ ಸಂಭ್ರಮಾಚರಣೆ ನಿಮಗಾಗಿ ಬಂದಿದೆ.
ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉಪಕರಣಗಳ ಬೃಹತ್ ಮಳಿಗೆಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ದುರ್ಗಾ ಎಲೆಕ್ಟ್ರಾನಿಕ್ಸ್ ಇದೀಗ ದಸರಾ ಪ್ರಯುಕ್ತ ಗ್ರಾಹಕರಿಗೆ ‘ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ’ ಎನ್ನುವ ಕಾರ್ಯಕ್ರಮದ ಮೂಲಕ ವಿಶೇಷ ಉಚಿತ ಕೊಡುಗೆಗಳನ್ನು ನೀಡುತ್ತಿದೆ.
ದುರ್ಗಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಒಟ್ಟು 4 ಬ್ರೌಷರ್ ನ ಫೋಟೋಗಳನ್ನು ನಿಮಗಾಗಿ ನೀಡುತ್ತಿದ್ದು ಈ ಬ್ರೌಷರ್ ಗಳನ್ನು ಅ.15 ರಿಂದ ಅ.24ರವರೆಗೆ ಪ್ರತೀ ದಿನ ನಿಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಬೇಕು. ಪ್ರತೀ ದಿನ ಬೆಳಗ್ಗೆ 9 ಗಂಟೆಯೊಳಗೆ ಸ್ಟೇಟಸ್ ಹಾಕಿ ರಾತ್ರಿ 8 ಗಂಟೆಯೊಳಗೆ ಮೊಬೈಲ್ ಸಂಖ್ಯೆ:7795953036 ಗೆ ಕಡ್ಡಾಯವಾಗಿ ವಾಟ್ಸಾಪ್ ಮೂಲಕ ಸ್ಟೇಟಸ್ ನ ಸ್ಕ್ರೀನ್ ಶಾಟ್ ತೆಗೆದು ಕಳುಹಿಸಬೇಕು.
ಪ್ರತಿದಿನವೂ ಸ್ಟೇಟಸ್ ಹಾಕಿ ಸ್ಕ್ರೀನ್ ಶಾಟ್ ಕಳುಹಿಸಿದರೆ ಮಾತ್ರ ಬಹುಮಾನದ ಆಯ್ಕೆಗೆ ಹೆಸರು ಪರಿಗಣಿಸಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪುನರಾವರ್ತಿತ ಹಾಗೂ ಅಸ್ಪಷ್ಟ ಚಿತ್ರಗಳಿಗೆ ಅವಕಾಶವಿಲ್ಲ.ಅಂತಿಮವಾಗಿ ಅರ್ಹ ಸ್ಪರ್ಧಿಗಳ ಪೈಕಿ 10 ಜನ ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಗುತ್ತದೆ.ವಿಜೇತರಿಗೆ ದೀಪಾವಳಿ ದಿನದಂದು ಬಹುಮಾನ ವಿತರಿಸಲಾಗುತ್ತದೆ.
ಹಾಗಾದರೆ ತಡ ಏಕೆ ಭಾನುವಾರದಿಂದ ನವರಾತ್ರಿ ಆರಂಭವಾಗುತ್ತಿದೆ ಈ ಕೆಳಗೆ ಕೊಟ್ಟಿರುವ 4 ಬ್ರೌಷರ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿ, ದಿನವೂ 9 ಗಂಟೆಯೊಳಗೆ ಮರೆಯದೇ ನಿಮ್ಮ ಮೊಬೈಲ್ ಸ್ಟೇಟಸ್ ಗೆ ಅಪ್ಲೋಡ್ ಮಾಡಿ ಬಹುಮಾನ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9483509264/ 7795953036 ಗೆ ಕರೆ ಮಾಡಬಹುದು