Share this news

ಕಾರ್ಕಳ : ಸಾಂತ್ರಬೆಟ್ಟು ನಾಗಬ್ರಹ್ಮ ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆ ಮಾಡಲಾಯಿತು.
ಆಮಂತ್ರಣ ಪತ್ರ ಬಿಡುಗಡೆ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಆದಿರಾಜ ಅಜ್ರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್,ಜತೆ ಕಾರ್ಯದರ್ಶಿ ರತ್ನವರ್ಮ ಅಜ್ರಿ , ಸಮಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಯು ,ಶೈಲಜಾ,ಶೋಭಾ ,
ಮಹಾಬಲ ದೇವಾಡಿಗ,ಗೋವಿಂದ ದೇವಾಡಿಗ,ವಿಶ್ವನಾಥ ನಾಯಕ್, ಸುಬ್ರಾಯ ದೇವಾಡಿಗ. ಜಯ ಮಡಿವಾಳ, ಅಕ್ಷಯ,ಜ್ನಾವೇಶ್ ದೇವಾಡಿಗ ಉಪಸ್ಥಿತರಿದ್ದರು

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

 
 

 
 

Leave a Reply

Your email address will not be published. Required fields are marked *