ಬೆಳ್ತಂಗಡಿ: ಉಜಿರೆಯ ಸಿದ್ಧವನ ರುಡ್ಸೆಟ್ ಸಂಸ್ಥೆಯಿAದ ಸ್ವ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ 15.10.24 ರಿಂದ 24.10.24ರ ವರೆಗೆ (10ದಿನ) ನಡೆಯುತ್ತದೆ.
ವಸತಿ, ಊಟ, ತರಬೇತಿ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಭಾಗವಹಿಸಿಸುವುದಾದರೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. https://forms.gle/Z2xPLE1FigamcMBd9 ರುಡ್ ಸೆಟ್ ಸಂಸ್ಥೆ, ಉಜಿರೆ ದಕ್ಷಿಣ ಕನ್ನಡ ಹೆಚ್ಚಿನ ಮಾಹಿತಿಗಾಗಿ 6364561982 ಹಾಗೂ www.rudsetitraining.org ಸಂಸ್ಥೆಯ ವೆಬ್ ಸೈಟ್ನ್ನು ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.







in 
