
ಕಾರ್ಕಳ,ಮೇ.9: ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ನೀರ್ಚಾಲು ಎಂಆರ್ಪಿಎಲ್ ಪೆಟ್ರೋಲ್ ಬಂಕ್ ಬಳಿ ಸ್ಕೂಟರ್ಗೆ ಆಟೋರಿಕ್ಷಾ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಪತ್ ಹೆಬ್ಬಾರ್ ಎಂಬವರು ಮೇ.3 ರಂದು ಬೈಕಿನಲ್ಲಿ ತಂದೆ ದೇವರಾಜ್ ಹೆಬ್ಬಾರ್ ಅವರೊಂದಿಗೆ ನಿಟ್ಟೆಯಿಂದ ಪಾವಂಜೆ ಕಡೆಗೆ ಹೋಗುತ್ತಿದ್ದಾಗ ಪಡುಬಿದ್ರೆಯಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ.ಅಪಘಾತದ ಪರಿಣಾಮ ದೇವರಾಜ್ ಹೆಬ್ಬಾರ್ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
