
ಕಾರ್ಕಳ,ಜು.25: : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಸೂರಾಲು ಇದರ ಮಹಾಸಭೆಯಲ್ಲಿ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿಗೆ ಅಧ್ಯಕ್ಷರಾಗಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರು,ಕಾರ್ಕಳ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ತಾರಾನಾಥ್ ಕೋಟ್ಯಾನ್ ಸೂರಾಲು , ಕಾರ್ಯದರ್ಶಿಯಾಗಿ ಜೆಸಿಐ ಕಾರ್ಕಳ ರೂರಲ್ ನ ಪೂರ್ವಾಧ್ಯಕ್ಷರಾದ ಮಂಜುನಾಥ್ ಕೋಟ್ಯಾನ್ ರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು,
ಸಮಿತಿಯ ಗೌರವಾಧ್ಯಕ್ಷರಾಗಿ ಮಾದೇಶ್ ಎಂ,ಸುಧಾಕರ್ ಎಂ ಶೆಟ್ಟಿ,ಜಯಪ್ರಕಾಶ್ ದೇವಾಡಿಗ, ಶಿವಾಜಿ ರಾವ್,ಉಪಾಧ್ಯಕ್ಷರಾಗಿ ವಸಂತ ಕುಲಾಲ್,ಪ್ರವೀಶ್ ಎಚ್ ರಾವ್,ಮೀರಾ ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಎಸ್ ಪೂಜಾರಿ,ಕೋಶಾಧಿಕಾರಿಯಾಗಿ ಹರೀಶ್ ಅಂಚನ್,ಜೊತೆ ಕಾರ್ಯದರ್ಶಿಗಳಾಗಿ ಸುಭಾಷ್ ಪೂಜಾರಿ, ದಿನೇಶ್ ಹೆಚ್ ರಾವ್, ಅರ್ಫಾನ್,ಸಂಘಟನಾ ಕಾರ್ಯದರ್ಶಿಗಳಾಗಿ ಉಮೇಶ್ ಕುಲಾಲ್, ಪ್ರಕಾಶ್ ರಾವ್, ರಮೇಶ್ ಪೂಜಾರಿ, ರಾಜೇಶ್ವರಿ ರಾವ್, ಕ್ರೀಡಾ ಕಾರ್ಯದರ್ಶಿಗಳಾಗಿ ವಿಷ್ಣು ಕೋಟ್ಯಾನ್,ಮನಿಷ್ ಕುಮಾರ್,ಸುಮಂತ್ ರಾವ್,
ಶುಭದರ ಪೂಜಾರಿ,ರಾಕೇಶ್ ಪೂಜಾರಿ,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುರೇಶ್ ಬಂಗೇರ,ಶಾಲಿನಿ ದೇವಾಡಿಗ,ಸತೀಶ್ ಬಂಗೇರ,
ವೆಂಕಟೇಶ್, ಕಾಂಚನ ರಾವ್, ದಿಶಾ, ದೀಕ್ಷಿತಾ ,ನಿಶ್ಮಿತಾ, ಸ್ವಚ್ಛತಾ ಸಮಿತಿ ಸದಸ್ಯರಾಗಿ ದೇಜಪ್ಪ ಕುಲಾಲ್,ಪ್ರವೀಶ್ ಪಿ ರಾವ್,ರಾಮಚಂದ್ರ ಭಂಡಾರಿ,
ದೀಕ್ಷಿತ್ ಕೋಟ್ಯಾನ್,ಪ್ರವೀಣ್ ಪೂಜಾರಿ, ಸುಕೇಶ್ ಕುಲಾಲ್, ಆಶಾ ರಮೇಶ್,ಲೋಲಾಕ್ಷಿ ಜಯಂತಿ,ಶಿವಾನಂದ ಪೂಜಾರಿ, ಶ್ರೀಜಿತ್, ಸುನಿತಾ ಸತೀಶ್ ಆಯ್ಕೆಯಾಗಿದ್ದಾರೆ.
ಪ್ರಸಾದ ವಿತರಣಾ ಸಮಿತಿಯ ಸದಸ್ಯರಾಗಿ ರಾಘವೇಂದ್ರ ಕುಲಾಲ್, ಗಣೇಶ್ ಕುಲಾಲ್, ಗಣೇಶ್ ರಾವ್,ರಕ್ಷಿತ್ ಕುಲಾಲ್ ಅಶೋಕ್ ಕುಲಾಲ್, ವಿಕೇಶ್ ರಾವ್,ಶಂಕರ, ಪ್ರವೀಣ್ ಮೂಲ್ಯ, ವಿಶಾಲ್ ಕುಮಾರ್,ಭರತ್ ರಾಜ್ ಸುಧಾಕರ್ ಪೂಜಾರಿ,ವಸಂತ ಶೆಟ್ಟಿ, ಅಲ್ತಾಫ್,ಮನೋಜ್,ನಿಶಿತ್ ಶೆಟ್ಟಿ, ಧನುಷ್ ರಾವ್,ಸಲಹಾ ಸಮಿತಿ ಸದಸ್ಯರಾಗಿ ರಮೇಶ್ ಎ ದೇವಾಡಿಗ,ಓಬಯ್ಯ ಕೋಟ್ಯಾನ್,ರಮೇಶ್ ಎಂ,ಕಾರ್ಯಕಾರಿ ಸಮಿತಿ ಸದಸ್ಯರಾಗಿ
ರಮೇಶ್ ದೇವಾಡಿಗ, ಸುರೇಶ್ ಕುಲಾಲ್,ಅನಿಲ್ ಕುಲಾಲ್, ರಿತೇಶ್ ರಾವ್, ಪ್ರಸನ್ನ ಕುಲಾಲ್,ಮಂಜುನಾಥ್ ನಾಯಕ್,ರಿತೇಶ್ ಜಿ ಅಂಚನ್,ಹೇಮಂತ್,ತೇಜಸ್ ಜಿ ಅಂಚನ್,ಪ್ರಣಾಮ್ ಆರ್ ಪೂಜಾರಿ,ಸಂಕೇತ್ ಕುಲಾಲ್,ರಕ್ಷಿತ್ ಕೋಟ್ಯಾನ್,ಶ್ರೀನಿವಾಸ್ ಶೆಟ್ಟಿಗಾರ್,ಪ್ರತಿಕ್ ರಾವ್,ಅಂಕಿತ್ ಕೋಟ್ಯಾನ್,ವಿಶ್ವನಾಥ್ ನಾಯಕ್, ಹರ್ಷ ಎಸ್ ಬಂಗೇರ, ಸುಶಾಂತ್,ಸುಮಂತ್ ಪೂಜಾರಿ, ಆಯುಷ್,ಶಶಾಂಕ್ ಪೂಜಾರಿ, ಶೈಲೇಶ್, ಪುನೀತ್ ಹೆಗ್ಡೆ ಆಯ್ಕೆಯಾಗಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
