ಅಜೆಕಾರು: ಅಜೆಕಾರು ಬಸ್ ಸ್ಟ್ಯಾಂಡ್ ಬಳಿಯ ಅಜೆಕಾರ್ ಕಾಂಪ್ಲೆಕ್ಸ್ ನಲ್ಲಿ ನೂತನ “ಬಾಲಾಜಿ ಬೇಕರಿ & ಕ್ರೀಂ ಪಾರ್ಲರ್” ಆ.16 ರ ಶನಿವಾರ ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ.
ಮುಂಬೈ ಉದ್ಯಮಿ ದೇವಸ್ಯ ಶಿವರಾಮ ಜಿ ಶೆಟ್ಟಿ ಅವರು ಆವರು ಉದ್ಘಾಟನೆ ನೆರವೇರಿಸಲಿದ್ದು, ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಗುರುಸ್ವಾಮಿಗಳಾದ ಪಿ. ಕರುಣಚಂದ್ರ,ಹೆರ್ಮುಂಡೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹೆಚ್.ಆನಂದ ಹೆಗ್ಡೆ, ಉದ್ಯಮಿಗಳಾದ ಅರುಣ್ ಡಿಸೋಜ, ಬಾಲಕೃಷ್ಣ ಹೆಗ್ಡೆ, ಸುಧಾಕರ ಶೆಟ್ಟಿ, ಅಪ್ಸರ್ ಶೇಖ್, ರವೀಂದ್ರ ಶೆಟ್ಟಿ,ಸತೀಶ್ ಶೆಟ್ಟಿ ಭೂತಮಾರು ಹಾಗೂ ಅಜೆಕಾರು ರತ್ನಾಕರ ಅಮೀನ್ ಭಾಗವಹಿಸಲಿದ್ದಾರೆ.
ನಮ್ಮಲ್ಲಿ ನಮ್ಮಲ್ಲಿ ಬರ್ತ್ಡೇ ಕೇಕ್, ಆನಿವರ್ಸರಿ ಕೇಕ್, ರವಾ ಕೇಕ್, ಕಪ್ ಕೇಕ್, ಪ್ಲಮ್ ಕೇಕ್, ಫ್ರೂಟ್ ಕೇಕ್, ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್, ಪಪ್ಸ್, ಸಮೋಸ, ಬಿಸ್ಕೆಟ್, ಸ್ಪೆಷಲ್ ರಸ್ಕ್, ಬನ್, ಬ್ರೆಡ್, ಪಾವ್, ಎಲ್ಲಾ ತರಹದ ಸ್ವೀಟ್ಗಳು ಹಾಗೂ ಐಸ್ ಕ್ರೀಮ್ ನಂದಿನಿ ಹಾಲು ಮೊಸರು ಮಜ್ಜಿಗೆ, ಲಸ್ಸಿ ಮುಂತಾದ ತಂಪು ಪಾನೀಯಗಳು ದೊರೆಯುತ್ತವೆ ಎಂದು ಮಾಲಕರಾದ ಹರೀಶ್ ಪೂಜಾರಿ (ಕಿಚ್ಚ) ತಿಳಿಸಿದ್ದಾರೆ.