ಕಾರ್ಕಳ: ಮಹಿಳೆಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯ
ಕಾರ್ಕಳ: ಕಾರ್ಕಳ ಬಂಡೀಮಠದ ಮೂಡುಮಹಾಗಣಪತಿ ಸಭಾಭವನದ ಮುಂಭಾಗ ಮುಖ್ಯರಸ್ತೆಯಲ್ಲಿ ಮಹಿಳೆಗೆ ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಡೀಮಠ ನಿವಾಸಿ ಕಮಲವ್ವ ಗಂಗಪ್ಪಳ (69) ಗಾಯಗೊಂಡ ಮಹಿಳೆ. ಅವರು ನ.19 ರಂದು ಬೆಳಿಗ್ಗೆ ಹಾಲು ಖರೀದಿ ಮಾಡಿ ಮನೆಗೆ…
