Author: karavalinews

ಬಿಹಾರದಲ್ಲಿ ಎನ್‌ಡಿಎಗೆ ಭರ್ಜರಿ ಬಹುಮತ: ಈ ಗೆಲುವು ಬಿಹಾರದ ಅಭಿವೃದ್ಧಿಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಬಿಹಾರಿಗಳ ಗೆಲುವು: ಅಮಿತ್ ಶಾ ಬಣ್ಣನೆ

ನವದೆಹಲಿ, ನ,14: ಭಾರತದ ಭದ್ರತೆ ಕುರಿತು ರಾಜಿ ಮಾಡಿಕೊಳ್ಳುವ ಮತ್ತು ಒಳ ನುಸುಳುಕೋರರ ಬಗ್ಗೆ ಸಹಾನುಭೂತಿ ಹೊಂದಿರುವವರ ವಿರುದ್ಧ ಬಿಹಾರದ ಜನ ಮತ ಚಲಾಯಿಸಿದ್ದು, ಮೋದಿ ಸರ್ಕಾರದ ನೀತಿಯಲ್ಲಿ ಬಿಹಾರದ ಜನರ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ…

ಕಾರ್ಕಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮಕ್ಕಳ ದಿನಾಚರಣೆ

ಕಾರ್ಕಳ,ನ.14: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಶಿಯೇಷನ್ ಕಾರ್ಕಳ ವಲಯ ಇದರ ವತಿಯಿಂದ,ಕಾರ್ಕಳದ ಚೇತನ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲು ವಹಿಸಿದ್ದರು. ಈ ಸಂದರ್ಭದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಷನ್…

ಪದ್ಮಶ್ರೀ ಪುರಸ್ಕೃತೆ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ

ಬೆಂಗಳೂರು, ನ,14 : ಪದ್ಮಶ್ರೀ ಪುರಸ್ಕೃತೆ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ (114)ಅವರು ಶುಕ್ರವಾರ ಮುಂಜಾನೆ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಲುಮರದ ತಿಮ್ಮಕ್ಕ ಇಂದು ನಿಧನರಾಗಿದ್ದಾರೆ.…

ಬಿಹಾರ NDA ಗೆ ಭಾರೀ ಮುನ್ನಡೆ: ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ : ಸಿಎಂ ಸಿದ್ದರಾಮಯ್ಯ ಸ್ಪೋಟಕ ಆರೋಪ

ಬೆಂಗಳೂರು,ನ.14 : ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಭರ್ಜರಿ ಮುನ್ನಡೆ ಸಾಧಿಸಿದ್ದು, ಬಹುತೇಕ NDA ಅಧಿಕಾರಕ್ಕೆ ಏರುವುದು ಸ್ಪಷ್ಟವಾಗಿದೆ. ಆದರೆ ಬಿಹಾರದ ಚುನಾವಣೆಯಲ್ಲಿ NDA ಮುನ್ನಡೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಹಾರದಲ್ಲಿ ಕೂಡ ಮತಗಳ್ಳತನ ಆಗಿದೆ ಎಂದು…

ಮಿಯ್ಯಾರು: ಗ್ಯಾರೇಜ್ ಮಾಲೀಕನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ: ಜೆಸಿಬಿ ರಿಪೇರಿ ವೇಳೆ ಕಬ್ಬಿಣದ ಬಕೆಟ್ ಅಪ್ಪಳಿಸಿ ಕಾರ್ಮಿಕ ದಾರುಣ ಸಾವು

ಕಾರ್ಕಳ, ನ,14: ಹಿಟಾಚಿ, ಜೆಸಿಬಿ,ಟಿಪ್ಪರ್ ಸೇರಿದಂತೆ ಘನವಾಹನಗಳ ರಿಪೇರಿ ಮಾಡುವ ಗ್ಯಾರೇಜಿನಲ್ಲಿ ಜೆಸಿಬಿ ಮಾಡಿರುವ ತಪ್ಪಿಗೆ ಜೆಸಿಬಿಯ ಕಬ್ಬಿಣದ ಬಕೆಟ್ ಬಡಿದು ಗ್ಯಾರೇಜ್ ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಭಾರತ ಮೂಲದ ಚಿಂಟು ಚೌಹಾಣ್(26) ಎಂಬವರು ಮೃತಪಟ್ಟ ಯುವಕ. ಚಿಂಟು ಚೌಹಾಣ್…

ಮಿಯ್ಯಾರು: ಮೊಬೈಲ್ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ತಾಯಿ ಜೊತೆ ಜಗಳವಾಡಿ ವಿದ್ಯಾರ್ಥಿ ಕಲ್ಲಿಕೋರೆಯ ನೀರಿಗೆ ಹಾರಿ ಆತ್ಮಹತ್ಯೆ

ಕಾರ್ಕಳ, ನ,14: ಮೊಬೈಲ್ ತೆಗೆಸಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತಾಯಿ ಜೊತೆ ಜಗಳವಾಡಿ ವಿದ್ಯಾರ್ಥಿಯೋರ್ವ ಮನೆಬಿಟ್ಟು ಕಲ್ಲಿನಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ. ಮಿಯ್ಯಾರು ಗ್ರಾಮದ ಸುರೇಖಾ ಎಂಬವರ ಪುತ್ರ ಸುಮಂತ್ ದೇವಾಡಿಗ(16)…

ಬಿಹಾರದಲ್ಲಿ ಮತ ಎಣಿಕೆ ಬಹುತೇಕ ಅಂತಿಮ ಹಂತಕ್ಕೆ: ಬಿಜೆಪಿ ನೇತೃತ್ವದ ಎನ್‌ಡಿಎ ಗೆ ಭರ್ಜರಿ ಮುನ್ನಡೆ: ಮಹಾಘಟಬಂಧನ್ ಧೂಳೀಪಟ: ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತ

ಪಾಟ್ನಾ, ನ.14: ತೀವೃ ಕುತೂಹಲಕ್ಕೆ ಕಾರಣವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ 190ಕ್ಕೂ ಅಧಿಕ ಸ್ಥಾನಗಳಲ್ಲಿ ಭಾರೀ ಮುನ್ನಡೆ ಸಾಧಿಸುವ ಮೂಲಕ ಮತ್ತೊಮ್ಮೆ ಬಿಹಾರದಲ್ಲಿ ನಿತೀಶ್ ಕುಮಾರ್…

ನವಂಬರ್ ಅಂತ್ಯದೊಳಗೆ ಬಾಕಿ ಇರುವ ವಾಹನ ನೋಂದಣಿ ಅರ್ಜಿ ವಿಲೇವಾರಿ ಮಾಡಿ: ಅಧಿಕಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು, ನವೆಂಬರ್ 14: ರಾಜ್ಯದಲ್ಲಿ ಬಾಕಿಯಿರುವ ಎಲ್ಲಾ ವಾಹನ ನೋಂದಣಿ ಅರ್ಜಿಗಳನ್ನು ನವಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರ್ಟಿಓ (RTO) ಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ (ನ.13)ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಾಕಷ್ಟು ನೋಂದಣಿ…

ದೆಹಲಿ ಬಾಂಬ್ ಸ್ಪೋಟ ಪ್ರಕರಣ : ಪುಲ್ವಾಮಾದಲ್ಲಿ ಉಮರ್ ನಬಿ ಮನೆ ನೆಲಸಮ ಮಾಡಿದ ಭದ್ರತಾ ಪಡೆಗಳು

ಶ್ರೀನಗರ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನ.10ರಂದು ನಡೆದ ಭೀಕರ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಸ್ಫೋಟಿಸಿದ್ದ ಪ್ರಮುಖ ಆರೋಪಿ ಡಾ. ಉಮರ್ ನಬಿಯ ಸ್ವಗ್ರಾಮ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿನ ಅವನ ಮನೆಯನ್ನು ಭದ್ರತಾ ಪಡೆಗಳು ಸ್ಪೋಟಿಸಿ ಸಂಪೂರ್ಣವಾಗಿ ನೆಲ ಸಮಮಾಡಿವೆ.…

ಕಾರ್ಕಳದಲ್ಲಿ ಭಾರೀ ಮಳೆ: ಅಕಾಲಿಕ ಮಳೆಯಿಂದ ಅಡಿಕೆ, ಭತ್ತದ ಕೃಷಿ, ಹಣ್ಣಿನ ಬೆಳೆಗಳಿಗೆ ಮಾರಕ

ಕಾರ್ಕಳ, ನ,13: ಕಳೆದ ಒಂದು ವಾರದಿಂದ ಕಾರ್ತಿಕ ಮಾಸದಲ್ಲಿ ಮಾಗಿಯ ಚಳಿ ಆರಂಭವಾದ ಬೆನ್ನಲ್ಲೇ ಇದೀಗ ಮತ್ತೆ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಇಂದು ಸಂಜೆ 5 ಗಂಟೆಯ ವೇಳೆಗೆ ಕಾರ್ಕಳ ಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ…