Author: karavalinews

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:02.02.2023, ಗುರುವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ಆರ್ದ್ರಾ,ರಾಹುಕಾಲ – 02:11 ರಿಂದ 03:38 ಗುಳಿಕಕಾಲ 09:52 ರಿಂದ 11:18 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:30 ರಾಶಿ ಭವಿಷ್ಯ: ಮೇಷ: ಇಂದು…

ಕಾರ್ಕಳ : ಆಸ್ತಿ ತಕರಾರು : ದಂಪತಿಗೆ ಹಲ್ಲೆ, ಜೀವ ಬೆದರಿಕೆ

ಕಾರ್ಕಳ : ಆಸ್ತಿಯಲ್ಲಿ ಪಾಲು ಕೊಡುವಂತೆ ದಂಪತಿಗಳಿಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಮಂಗಳಪಾದೆ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಂಗಳಪಾದೆ ನಿವಾಸಿಗಳಾದ ಶಕುಂತಳಾ ಹಾಗೂ ಅವರ ಪತಿ ಬಾಲಕೃಷ್ಣ ಪೂಜಾರಿ ಹಲ್ಲೆಗೊಳಗಾದವರು. ಬಾಲಕೃಷ್ಣ…

ದುರ್ಗ ಗ್ರಾಮ ಪಂಚಾಯತ್ ನಲ್ಲಿ ಕೆಡಿಪಿ ಸಭೆ

ಕಾರ್ಕಳ : ತಾಲೂಕಿನ ದುರ್ಗ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ವರದಿ ಸಭೆ (ಕೆಡಿಪಿ) ಬುಧವಾರ ಜರುಗಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಮಟ್ಟಕ್ಕೆ ಸಂಬAಧಿಸಿದAತೆ ಇಲಾಖೆಯ ಯೋಜನೆಗಳ ಪ್ರಗತಿ ಬಗ್ಗೆ…

ಕಾರ್ಕಳ: ಐಎಎಸ್ ಅಧಿಕಾರಿ ಎಳ್ಳಾರೆ ಸದಾಶಿವ ಪ್ರಭು ವಿಜಯನಗರ ಜಿ.ಪಂ ಸಿಇಒ ಆಗಿ ವರ್ಗಾವಣೆ

ಕಾರ್ಕಳ : ಐ ಎ ಎಸ್ ಅಧಿಕಾರಿ ಎಳ್ಳಾರೆ ಸದಾಶಿವ ಪ್ರಭು ಅವರನ್ನು ವಿಜಯನಗರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆಯ ಬಿ. ಸದಾಶಿವ ಪ್ರಭು ವಾಯುಸೇನೆಯಲ್ಲಿ 20…

ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ನ್ಯಾಕ್ ಪರಿಶೀಲನಾ ಸಮಿತಿಯ ನಿರ್ಗಮನ ಸಭೆ

ಕಾರ್ಕಳ : ಆಧುನಿಕ ಭಾರತಕ್ಕೆ ಗ್ರಾಮೀಣ ಭಾರತವೇ ಶಕ್ತಿ. ಆಯಾ ಭಾಗದಲ್ಲಿರುವ ಕೃಷಿ, ಉದ್ಯಮಗಳು, ಪ್ರವಾಸೋದ್ಯಮಗಳ ಕಡೆಗೆ ನಮ್ಮ ಯುವಶಕ್ತಿಯ ಗಮನ ಹೋಗುವಂತೆ ನಾವು ನಮ್ಮ ಪಠ್ಯವಿಷಯಗಳನ್ನು ಪುನರ್ ರೂಪಿಸಿದರೆ ಗ್ರಾಮೀಣಭಾಗದ ಯುವಜನತೆ ಅದರ ಪೂರ್ಣ ಪ್ರಯೋಜನ ಪಡೆಯುವುದು ಸಾಧ್ಯವಾಗುತ್ತದೆ. ಕಾಲೇಜುಗಳು…

ಕಾರ್ಕಳ ನಗರದ ಒಳಚರಂಡಿ ಕಾಮಗಾರಿ ಕಳಪೆ: ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯ ಕುರಿತು ಸಚಿವರು ಸ್ಪಷ್ಟಪಡಿಸಲಿ: ಶುಭದ್ ರಾವ್

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ 13 ಕೋಟಿ ರೂ. ವೆಚ್ಚದ ಒಳಚರಂಡಿಯ ಕಾಮಗಾರಿಯು ಕಳಪೆಯಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ, ಈ ಬಗ್ಗೆ ಅನೇಕ ದೂರುಗಳಿದ್ದರೂ ಸಚಿವ ಸುನೀಲ್ ಕುಮಾರ್ ಮೌನವಾಗಿದ್ದಾರೆ. ಇದರಿಂದಾಗಿ ಕಳಪೆಯ ಜೊತೆ ಭೃಷ್ಟಾಚಾರವೂ ನಡೆದಿದೆ ಎನ್ನುವ…

ಸಂಸತ್ ಭವನದಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ : ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷಕ್ಕೆ ಹೆಚ್ಚಳ

ನವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಸಂಸತ್ ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದರು. ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಅವರು ಅಮೃತ ಕಾಲದ ಮೊದಲ ಬಜೆಟ್ ಇದಾಗಿದ್ದು, ಭಾರತದ ಆರ್ಥಿಕತೆಯು…

ನೀರೆ: ಕಾರು ಪಲ್ಟಿಯಾಗಿ ಪ್ರಯಾಣಿಕರಿಗೆ ಗಾಯ

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಬಡಿದು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನೀರೆ ಗುಡ್ಡೆಯಂಗಡಿ ಬಳಿ ಮಂಗಳವಾರ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪುತ್ತೂರು ಮೂಲದವರೆಂದು ತಿಳಿದು ಬಂದಿದೆ. ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ…

ಕಾರ್ಕಳ ಪುರಸಭೆ ಸಾಮಾನ್ಯ ಸಭೆ| ಒಳಚರಂಡಿ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್:13 ಕೋ.ರೂ ಕಾಮಗಾರಿಯ ಲೆಕ್ಕಕೊಡಿ: ವಿಪಕ್ಷ ಕಾಂಗ್ರೆಸ್ ಸದಸ್ಯರ ಒತ್ತಾಯ

ಕಾರ್ಕಳ : ಕಾರ್ಕಳದ ಮೂರುಮಾರ್ಗ ಜಂಕ್ಷನ್ ನಿಂದ ವೆಂಕಟರಮಣ ದೇವಳದವರೆಗಿನ ಒಳಚರಂಡಿ ಕಾಮಗಾರಿಯಲ್ಲಿ ಭಾರೀ ಅವ್ಯವಹಾರವಾಗಿದ್ದು,13 ಕೋರೂ ವೆಚ್ಚದ ಕಾಮಗಾರಿಯೇ ನಡೆದಿಲ್ಲ ಈ ಕಾಮಗಾರಿಯಲ್ಲಿ 7 ಕೋ.ರೂ ಮಿಕ್ಕಿ ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷ ಕಾಂಗ್ರೆಸ್ ಸದಸ್ಯರು ಪುರಸಭೆ ಸಾಮಾನ್ಯ ಸಭೆಯಲ್ಲಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:01.02.2023, ಬುಧವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ಮೃಗಶಿರಾ,ರಾಹುಕಾಲ – 12:45 ರಿಂದ 02:11 ಗುಳಿಕಕಾಲ 11:18 ರಿಂದ 12:45 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:30, ದಿನ ವಿಶೇಷ: ಏಕಾದಶೀ ರಾಶಿ…