ಉಡುಪಿ ಜಿಲ್ಲಾ ಪೊಲೀಸ್ ಗುಪ್ತದಳದ ಹೆಡ್ ಕಾನ್ಸ್ಟೇಬಲ್ ಹೆಬ್ರಿ ಮಹೇಶ್ ಹೆಗ್ಡೆಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ
ಕಾರ್ಕಳ:ಪೊಲೀಸ್ ಇಲಾಖೆಯ ರಾಜ್ಯ ಗುಪ್ತದಳದ ಉಡುಪಿ ಜಿಲ್ಲಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಬ್ರಿಯ ಮಹೇಶ್ ಹೆಗ್ಡೆಯವರು ಪೊಲೀಸ್ ಕರ್ತವ್ಯದಲ್ಲಿನ ವಿಶೇಷ ಸಾಧನೆಗಾಗಿ 2024 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಚಿನ್ನದ ಪದಕಕ್ಕೆ ಆಯ್ಕೆಯಾಗಿರುತ್ತಾರೆ. ಹೆಬ್ರಿಯ ಚಂದುಕುಂದು ನಿವಾಸಿಯಾಗಿರುವ ಮಹೇಶ್ ಹೆಗ್ಡೆ 2002ರಲ್ಲಿ…