Author: karavalinews

ಜನವರಿ 8 ರಂದು ಕಾರ್ಕಳದಲ್ಲಿ ಹೊಟೇಲ್ ಬಾಲಾಜಿ ಇನ್ ಉದ್ಘಾಟನೆ

ಕಾರ್ಕಳ: ಉಡುಪಿ ಕಾರ್ಕಳ ರಸ್ತೆಯ ಕಾರ್ಕಳ ತಾಲೂಕು ಕಚೇರಿ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾಗಿರುವ ಹೋಟೆಲ್ ಬಾಲಾಜಿ ಇನ್ ಇದರ ಉದ್ಘಾಟನಾ ಸಮಾರಂಭವು ಜನವರಿ 8ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ . ಹೋಟೆಲ್ ಬಾಲಾಜಿ ಇನ್ ಕಾರ್ಕಳ ಬಂಡಿಮಠ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:06.01.2023ಶುಕ್ರವಾರ,ಸಂವತ್ಸರ: ಶುಭಕೃತ್, ಉತ್ತರಾಯಣ, ಹೇಮಂತ ಋತು, ಮಾಸ: ಧನು, ಶುಕ್ಲಪಕ್ಷ, ನಕ್ಷತ್ರ:ಆರಿದ್ರಾ, ರಾಹುಕಾಲ – 11:12 ರಿಂದ 12:37 ಗುಳಿಕಕಾಲ 08:22 ರಿಂದ 09:47 ಸೂರ್ಯೋದಯ (ಉಡುಪಿ) 06:57 ಸೂರ್ಯಾಸ್ತ – 06:16 ರಾಶಿ ಭವಿಷ್ಯ: ಮೇಷ(Aries):…

ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣ: ರಾಜ್ಯದ 6 ಕಡೆ ಎನ್ಐಎ ದಾಳಿ, ಇಬ್ಬರು ಸಕ್ರೀಯ ಐಸಿಸ್ ಸದಸ್ಯರ ಬಂಧನ

ಶಿವಮೊಗ್ಗ: ತುಂಗಾ ನದಿ ತೀರದಲ್ಲಿ ಶಂಕಿತ ಉಗ್ರ ಶಾರೀಕ್ ಸೇರಿದಂತೆ ಇತರರು ನಡೆಸಿರುವ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಈ ಘಟನೆಯ ಹಿಂದೆ ಐಸಿಸ್ ಒಳಸಂಚು ಅಡಗಿರುವ ವಿಚಾರದಲ್ಲಿ ಎನ್ಐಎ ಅಧಿಕಾರಿಗಳ ತಂಡ ಪತ್ತೆ ಹಚ್ಚಿರುವುದಾಗಿ…

ಜ‌ 8ರಂದು ಮಿಯ್ಯಾರು ಲವಕುಶ ಜೋಡುಕರೆ ಕಂಬಳ

ಕಾರ್ಕಳ: ಜನವರಿ 8ರಂದು ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಕಾರ್ಕಳ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದಲ್ಲಿ ಜನವರಿ 8ರಂದು 19ನೇ ವರ್ಷದ ಲವಕುಶ ಜೋಡುಕೆರೆ ಕಂಬಳ ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ…

ಫೆ.14ರಿಂದ 16ರವರೆಗೆ ಪೆರ್ವಾಜೆ ಶಿರ್ಡಿ ಸಾಯಿ ಮಂದಿರದ ದಶಮಾನೋತ್ಸವ

ಕಾರ್ಕಳ: ಕಾರ್ಕಳದ ಪೆರ್ವಾಜೆ ಸುವರ್ಣ ಭೂಮಿಯಲ್ಲಿರುವ ಶಿರ್ಡಿ ಸಾಯಿ ಮಂದಿರದ ದಶಮಾನೋತ್ಸವ ಸಂಭ್ರಮವು ಫೆ.14ರಿಂದ 16ರವರೆಗೆ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಅನಂತ ಪದ್ಮನಾಭ ಭಟ್ ಹೇಳಿದ್ದಾರೆ. ಅವರು ಗುರುವಾರ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಯಿ ಮಂದಿರದಲ್ಲಿ…

ಮಂಗಳೂರು ಕುಕ್ಕರ್  ಬಾಂಬ್  ಬ್ಲಾಸ್ಟ್ ಪ್ರಕರಣ : ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ಎನ್‌ಐಎ ದಾಳಿ- ವಿದ್ಯಾರ್ಥಿ ರಿಹಾನ್ ವಶಕ್ಕೆ

ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ದ ತನಿಖೆಯನ್ನು ಎನ್‌ಐಎ ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ನಗರದಲ್ಲಿನ ಪಿ.ಎ ಇಂಜಿನಿಯರಿAಗ್ ಕಾಲೇಜಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಕುಕ್ಕರ್ ಬಾಂಬ್ ಸ್ಪೋಟಕ…

ಜ.8 ರಂದು ಮಂಗಳೂರು ತಾಲೂಕು 5ನೇ ಮರಾಠಿ ಸಮ್ಮಿಲನ -2023

ಮಂಗಳೂರು : ತಾಲೂಕು ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ ಇದರ ಆಶ್ರಯದಲ್ಲಿ ಮಂಗಳೂರು ತಾಲೂಕು 5ನೇ ವರ್ಷದ ಮರಾಠಿ ಸಮ್ಮಿಲನ- 2023 ಸಂಭ್ರಮವು ಜ. 8ರಂದು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಸಂಘದ ಅಧ್ಯಕ್ಷರಾದ ರಾಜ್ಯೋತ್ಸವ…

ಹಿರ್ಗಾನ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಕಾರ್ಕಳ:ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕುಂದೇಶ್ವರ ನಿವಾಸಿ ಸಂಪತ್ ಭಂಡಾರಿ (30 ) ಆತ್ಮಹತ್ಯೆ ಮಾಡಿಕೊಂಡ ಯುವಕ. ಅವರು ಬುಧವಾರ ಸಂಜೆಯಿಂದ ನಾಪತ್ತೆಯಾದವರು ಗುರುವಾರ ಮುಂಜಾನೆ ಅವರ ಶವ ಮನೆಯ ಬಾವಿಯಲ್ಲಿ…

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಾವರ್ಕರ್ ಫೋಟೋ ಅಳವಡಿಸಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಾವರ್ಕರ್‌ ಫೋಟೋ ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆ ಸಿದ್ದತೆ ನಡೆಸುತ್ತಿದ್ದು,ಸರ್ಕಾರದ ಈ ನಿರ್ಧಾರವು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ. ಈ ಕುರಿತು ಶಿಕ್ಷಣ ಸಚಿವ ಬಿ.ಸಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:05.01.2023, ಗುರುವಾರ,ಸಂವತ್ಸರ: ಶುಭಕೃತ್, ಉತ್ತರಾಯಣ, ಹೇಮಂತ ಋತು, ಮಾಸ: ಧನು, ಶುಕ್ಲಪಕ್ಷ, ನಕ್ಷತ್ರ:ಮೃಗಶಿರಾ,ರಾಹುಕಾಲ – 02:01 ರಿಂದ 03:26 ಗುಳಿಕಕಾಲ 09:46 ರಿಂದ 11:01 ಸೂರ್ಯೋದಯ (ಉಡುಪಿ) 06:57 ಸೂರ್ಯಾಸ್ತ – 06:15 ರಾಶಿ ಭವಿಷ್ಯ: ಮೇಷ(Aries):…