ಕಾರ್ಕಳ: ಸ್ಕೂಟರ್ ಗೆ ಕಾರು ಡಿಕ್ಕಿ- ಸವಾರನಿಗೆ ಗಂಭೀರ ಗಾಯ
ಕಾರ್ಕಳ: ಕಾರ್ಕಳ ದ ಸರಕಾರಿ ಆಸ್ಪತ್ರೆ ಬಳಿ ಸೆ.22 ರಂದು ಸ್ಕೂಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಟ್ಟೆಯ ಸತೀಶ್ ಕುಮಾರ್ (60) ಗಾಯಗೊಂಡವರು. ಅವರು ಸೆ.22 ರಂದು ತಮ್ಮ ಸ್ಕೂಟರ್ ನಲ್ಲಿ…
