Share this news

ಬಜ್ಪೆ: ಕಿನ್ನಿಪದವು ಜಂಕ್ಷನ್ ಬಳಿ ಸುಮಾರು ಒಂದು ಸಾವಿರಕ್ಕೂ ಜನ ಮಿಗಿಲಾಗಿ,ಮುಖ್ಯ ರಸ್ತೆಯಲ್ಲಿ ಹೋಗುವ ವಾಹನಗಳ ಸವಾರರಿಗೆ ಸಿಹಿ ತಿಂಡಿ ಮತ್ತು ತಂಪು ಪಾನೀಯಗಳನ್ನು ನೀಡಿ ಸೌಹಾರ್ದತೆಯ ಈದ್ ಆಚರಿಸಿದರು.
ಬಜ್ಪೆ ಜಾಲಿ ಗಾಯ್ಸ್ ತಂಡದ ಅಧ್ಯಕ್ಷರಾದ ಹಸೈನಾರ್, ಉಪಾಧ್ಯಕ್ಷರಾದ ನಿಸಾರ್ ಕರಾವಳಿ ಮತ್ತು ತಂಡದ ಎಲ್ಲಾ ಸದಸ್ಯರುಗಳು,
ಊರಿನ ಹಿರಿಯ ಕಿರಿಯ ಗಣ್ಯರು ಭಾಗವಹಿಸಿ ತಂಡವನ್ನು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೂರಾರು ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು

 

 

 

 

 

 

 

 

Leave a Reply

Your email address will not be published. Required fields are marked *