Category: ಕೃಷಿ

ಜ.11 ರಂದು ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ, ಹವಾಮಾನ ಆಧಾರಿತ ಕೃಷಿ ರೈತ ಜಾಗೃತಿ ಕಾರ್ಯಕ್ರಮ

ಕಾರ್ಕಳ,ಡಿ.8: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ “ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ” ಹಾಗೂ “ಹವಾಮಾನ ಆಧಾರಿತ ಕೃಷಿ – ರೈತ ಜಾಗೃತಿ ಕಾರ್ಯಕ್ರಮವವು ಜ.11ರ ಭಾನುವಾರ ಹೊಸ್ಮಾರು,…

ರೈತರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ತೋಟಗಳಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಅವಶ್ಯಕ -ಶ್ರುತಿ ಡಿ ಅತಿಕಾರಿ

ಕಾರ್ಕಳ, ಡಿ.23: ರೈತರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ತಮ್ಮ ತೋಟಗಳಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರುತಿ ಡಿ ಅತಿಕಾರಿ ಹೇಳಿದರು. ಅವರು ಇಂದು ತೋಟಗಾರಿಕೆ ಇಲಾಖೆ ಕಾರ್ಕಳ, ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ,ನಿ.…

ಡಿ.22 ರಂದು ಬಜಗೋಳಿಯಲ್ಲಿ ಅಡಿಕೆ ಬೆಳೆ ಎಲೆಚುಕ್ಕೆ ರೋಗ ಹಾಗೂ ಸಮಗ್ರ ನಿರ್ವಹಣೆ ವಿಚಾರ ಸಂಕಿರಣ

ಕಾರ್ಕಳ,ಡಿ.18: ತೋಟಗಾರಿಕೆ ಇಲಾಖೆ ಕಾರ್ಕಳ, ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ ಸಹಯೋಗದಲ್ಲಿ ಅಡಿಕೆ ಬೆಳೆ ಎಲೆ ಚುಕ್ಕೆ ರೋಗ ಹಾಗೂ ಅಡಿಕೆ ಬೆಳೆ ಸಮಗ್ರ ನಿರ್ವಹಣೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು…

ಅ.6 ಮತ್ತು 7 ರಂದು ತೋಟಗಾರಿಕೆ ಇಲಾಖೆ ವತಿಯಿಂದ ಜೇನು ಕೃಷಿ ಉಚಿತ ತರಬೇತಿ

ಕಾರ್ಕಳ: ತೋಟಗಾರಿಕೆ ಇಲಾಖೆ ವತಿಯಿಂದ 2 ದಿನಗಳ ಪ್ರಾಯೋಗಿಕ ಜೇನು ಕೃಷಿ ಉಚಿತ ತರಬೇತಿಯನ್ನು ಅಕ್ಟೋಬರ್ 6 ಹಾಗೂ 7 ರಂದು ಕಾರ್ಕಳ ಜೋಡುರಸ್ತೆ ದುರ್ಗಾ ಹೈಸ್ಕೂಲ್‍ ಬಳಿಯಿರುವ ಮಧುವನ ಕೇಂದ್ರದಲ್ಲಿ ಆಯೋಜಿಸಲಾಗಿದೆ. ತರಬೇತಿ ಪಡೆದ ರೈತರಿಗೆ ಶೇ. 75ರ ಸಹಾಯಧನದಲ್ಲಿ…

ತೆಂಗು ಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ: ಕೇವಲ ರೂ.143 ವಾರ್ಷಿಕ ಪ್ರೀಮಿಯಂನಲ್ಲಿ 7 ಲಕ್ಷದವರೆಗೆ ವಿಮೆ ಪಡೆಯುವ ಅವಕಾಶ

ಕಾರ್ಕಳ: ತೆಂಗು ಅಭಿವೃದ್ಧಿ ಮಂಡಳಿಯು M/s ದಿನ್ಯೂಇಂಡಿಯಾ ಅನ್ಯುರೆನ್ಸ್ ಕಂ ಲಿ. ಸಹಯೋಗದೊಂದಿಗೆ ಜಾರಿಗೆ ತಂದಿರುವ ‘ಕೇರಾ ಸುರಕ್ಷಾ ವಿಮಾ ಯೋಜನೆ” ತೆಂಗಿನಮರಹತ್ತುವವರಿಗೆ/ನೀರಾತಂತ್ರಜ್ಞರಿಗೆ/ತೆಂಗುಕೊಯ್ಲು ಮಾಡುವವರಿಗೆ ಗರಿಷ್ಠ ಏಳು ಲಕ್ಷರೂಪಾಯಿಗಳವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನುಒದಗಿಸುತ್ತದೆ. ಪ್ರಸ್ತುತ ಫಲಾನುಭವಿಯ ವಾರ್ಷಿಕ ಪ್ರೀಮಿಯಂ ಪಾಲು ರೂ.…

ಅಡಿಕೆ ತೋಟದಲ್ಲಿ ವ್ಯಾಪಕವಾಗಿ ಬಾಧಿಸುತ್ತಿದೆ ಚಂಡೆ ಕೊಳೆರೋಗ: ಇದರ ನಿಯಂತ್ರಣ ಕ್ರಮ ಹೇಗೆ?

ಕಾರ್ಕಳ, ಸೆ.11: ಕಾರ್ಕಳ ತಾಲೂಕಿನಾದ್ಯಂತ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅಡಿಕೆ ತೋಟಗಳಲ್ಲಿ ತೀವ್ರ ಪ್ರಮಾಣದಲ್ಲಿ ಅಡಿಕೆ ಕೊಳೆರೋಗ ಕಾಣಿಸಿಕೊಂಡಿದ್ದು ಅದರ ಮುಂದಿನ ಭಾಗವಾಗಿ ಚಂಡೆ ಕೊಳೆರೋಗ (crown rot) ಕಾಣಿಸಿಕೊಳ್ಳುತ್ತಿದ್ದು ದೊಡ್ಡಪ್ರಮಾಣದಲ್ಲಿ ರೈತರಿಗೆ ನಷ್ಟವನ್ನುಂಟುಮಾಡುತ್ತಿದೆ. ಭಾದಿತ ಮರಗಳು ಕ್ರಮೇಣ ಸತ್ತುಹೋಗುವುದರಿಂದ…

ರಾಜ್ಯದಲ್ಲಿ ಹೆಚ್ಚಿದ ಅಡಿಕೆ ಕೊಳೆ ರೋಗ: ರೈತರ ಸಮಸ್ಯೆ ಕುರಿತು ಕೇಂದ್ರ  ಕೃಷಿ ಸಚಿವರ ಜತೆ ಮಹತ್ವದ ಚರ್ಚೆ

ನವದೆಹಲಿ: ಕರ್ನಾಟಕದಲ್ಲಿ ಅಡಿಕೆ ಕೊಳೆರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯ ಬಿಜೆಪಿ ಸಂಸದರು ಅಡಿಕೆ ಬೆಳೆಗಾರರ ಸಹಾಯಕ್ಕೆ ಮುಂದಾಗಿದ್ದಾರೆ. ಬಿಜೆಪಿ ಸಂಸದರುಆಗಸ್ಟ್ 21 ರಂದು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ. ವಿ ಸೋಮಣ್ಣ…

ರೈತರಿಗೆ ಗೊಬ್ಬರ ಕೊರತೆಯ ಬರೆ: ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ವರುಣನ ಕೃಪೆಗೆ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ರೈತ ಗೊಬ್ಬರ ಕೊರತೆಯಿಂದ ಕಂಗಾಲಾಗಿದ್ದಾನೆ. ಈ ನಡುವೆ ಕೇಂದ್ರ ಸರ್ಕಾರ ಗೊಬ್ಬರ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ. ಕೊಟ್ಟ…

ಕಾರ್ಕಳ: ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಕೊಳೆರೋಗ: ನಿಯಂತ್ರಣ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಸೂಚನೆ

ಕಾರ್ಕಳ: ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಕಾರ್ಕಳ ತಾಲೂಕಿನಾದ್ಯಂತ ಅಡಿಕೆ ತೋಟಗಳಲ್ಲಿ ಅಡಿಕೆ ಕೊಳೆ ರೋಗ ಹೆಚ್ಚಾಗಿ ಕಂಡುಬರುತ್ತಿದೆ.ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಮಳೆ ಹಾಗೂ ಬಿಸಿಲು ಮಿಶ್ರಿತ ವಾತಾವರಣ, ಮಣ್ಣಿನಲ್ಲಿ ಹೆಚ್ಚಿದ ತೇವಾಂಶದಿAದಾಗಿ ರೋಗ ಇನ್ನಷ್ಟು ಹೆಚ್ಚಾಗುತ್ತದೆ. ಆದ್ದರಿಂದ…

ವಿಪರೀತ ಮಳೆಯಿಂದ ಅಡಿಕೆ ಬೆಳೆಗೆ ಹೆಚ್ಚುತ್ತಿದೆ ಕೊಳೆ ರೋಗ ಬಾಧೆ: ರೈತರಿಗೆ ಬೆಳೆವಿಮೆಯೇ ಶೀರಕ್ಷೆ

ವರದಿ: ಕರಾವಳಿ ನ್ಯೂಸ್ ಡೆಸ್ಕ್ ಇಂದಿನ ದಿನಗಳಲ್ಲಿ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲಿ ರೈತರು ಹಾಗೂ ಕೃಷಿಕರು ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳ ಪ್ರಮುಖ ತೋಟಗಾರಿಕಾ ಬೆಳೆಯಾದ ಅಡಿಕೆ ಬೆಳೆಯನ್ನು ಕೊಳೆ ರೋಗದಿಂದ ಕಾಪಾಡುವುದೇ ರೈತರಿಗೆ ಸವಾಲಾಗಿ…