Category: ಕೃಷಿ

ಅಡಿಕೆ ಆಮದು : ಕನಿಷ್ಠ ದರ ಕೆಜಿಗೆ 351 ರೂ.ಗಳಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವ​ದೆ​ಹ​ಲಿ: ಅಡಕೆ ಆಮದು ಮೇಲಿನ ಕನಿಷ್ಠ ದರ​ವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರೂಪಾ​ಯಿ​ಯಷ್ಟು ಹೆಚ್ಚಿಸಿ ಆದೇಶ ಹೊರ​ಡಿ​ಸಿ​ದೆ.ಈ ಹಿಂದೆ ಕೆ.ಜಿ.ಗೆ 251 ರೂಪಾಯಿ ಕನಿಷ್ಠ ಆಮದು ದರ ಇತ್ತು. ಈಗ ಅದನ್ನು ಕೇಂದ್ರ ಸರ್ಕಾರ ಅದನ್ನು 351 ರೂಪಾ​ಯಿ​ಗ​ಳಿಗೆ ಹೆಚ್ಚಿ​ಸಿದೆ.…

ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ : ಫೆ.11 ರಂದು ಉಚ್ಚಿಲದಲ್ಲಿ “ಉಡುಪಿ ಜಿಲ್ಲಾ ರೈತ ಸಮ್ಮೇಳನ “

ಕಾರ್ಕಳ : ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮಾಸಿಕ ಸಭೆಯು ಫೆ.1 ರಂದು ಸಂಘದ ಕಾರ್ಯಲಯದಲ್ಲಿ ಅಧ್ಯಕ್ಷರಾದ ಗೋವಿಂದ ರಾಜ್ ಭಟ್ ಕಡ್ತಲ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಮಾತನಾಡಿ, ಫೆ.11 ರಂದುಉಚ್ಚಿಲ…

ಚೇತರಿಕೆಯ ಹಾದಿಯಲ್ಲಿ ಅಡಿಕೆ ಧಾರಣೆ: ಕ್ವಿಂಟಲ್​​ಗೆ 47,000 ರೂ. ದಾಟಿದ ಬೆಲೆ

ಬೆಂಗಳೂರು: ಕಳೆದ ವರ್ಷಾಂತ್ಯದಲ್ಲಿ ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ ಚೇತರಿಕೆ ಕಂಡಿದ್ದು ಕ್ವಿಂಟಲ್​​ಗೆ 47,000 ರೂ. ಗಡಿ ದಾಟಿದೆ. ಕಳೆದ ವರ್ಷ ಭೂತಾನ್​ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಸರ್ಕಾರ ಆಮದು ನೀಡಿದ ಬೆನ್ನಲ್ಲೇ ದರ ತುಸು ಇಳಿಕೆಯಾಗಿತ್ತು. ಡಿಸೆಂಬರ್​ನಲ್ಲಿ ಕ್ವಿಂಟಲ್​ಗೆ…