ಶಿರ್ಲಾಲು : ಭೈರವರಸ ಪಾಂಡ್ಯಪ್ಪರಸನ ಶಾಸನ ಅಧ್ಯಯನ
ಕಾರ್ಕಳ : ತಾಲೂಕಿನ ಶಿರ್ಲಾಲು ಗ್ರಾಮದ ಕಡ್ಜೆಲ್ ಪ್ರದೇಶದ ಸುದೇಶ್ ಜೈನ್ ಇವರಿಗೆ ಸೇರಿದ ಜಾಗದಲ್ಲಿ ಕಳಸ ಕಾರ್ಕಳ ಭೈರವರಸ ಮನೆತನಕ್ಕೆ ಸೇರಿದ ರಾಣಿ ಕಾಳಲಾದೇವಿಯ ಕುಮಾರ ಪಾಂಡ್ಯಪ್ಪರಸನ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿಯಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು…