ಕಾಂತಾವರ ಕನ್ನಡ ಸಂಘ: ಶೈಕ್ಷಣಿಕ ಮನೋವಿಜ್ಞಾನದ ತೈತ್ತಿರೀಯ ಉಪನಿಷತ್
ಕಾರ್ಕಳ: ಶೈಕ್ಷಣಿಕ ಮನೋವಿಜ್ಞಾನದ ನೆಲೆಯಲ್ಲಿ ಬಹಳ ಒಳನೋಟವನ್ನು ನೀಡುವ ಉಪನಿಷತ್ತೇ ‘ತೈತ್ತಿರೀಯ ಉಪನಿಷತ್’ ಆಗಿದ್ದು ಲೌಕಿಕವನ್ನು ಅಲ್ಲಗಳೆಯದೆ ಪಾರಲೌಕಿಕ ಚಿಂತನೆಗಳ ರಹಸ್ಯವನ್ನು ಪ್ರಾಚೀನ ಉಪನಿಷತ್ತುಗಳು ನಮಗೆ ತಿಳಿಸಿಕೊಡುತ್ತವೆ ಎಂದು ಪ್ರಸಿದ್ಧ ವಿದ್ವಾಂಸರೂ, ವಾಗ್ಮಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು. ಅವರು…
