ಕುಂದಾಪುರ: ಅವಲಕ್ಕಿಪಾರೆ – ಆದಿಮ ಬಂಡೆ ಚಿತ್ರಗಳ ಮರು ಪರಿಶೀಲನೆ
ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಅವಲಕ್ಕಿಪಾರೆಯ ಆದಿಮ ಬಂಡೆ ಚಿತ್ರಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ದಿಶಾಂತ್ ದೇವಾಡಿಗ ಅವರು ಮರುಪರಿಶೀಲನೆಗೆ ಒಳಪಡಿಸಿರುತ್ತಾರೆ. ಜಂಬಿಟ್ಟಿಗೆಯಿAದ ನಿರ್ಮಾಣವಾದ ಕಲ್ಲಿನ ಮೇಲೆ ಈ ರೇಖಾಚಿತ್ರಗಳನ್ನು ಕೊರೆಯಲ್ಪಟ್ಟಿದ್ದು, ಇದರಲ್ಲಿ ಮಾನವನ, ಗೂಳಿಗಳ…