ಸುರತ್ಕಲ್: ಓವರ್ ಟೇಕ್ ಭರದಲ್ಲಿ ಲಾರಿಯಡಿಗೆ ಬಿದ್ದ ಬೈಕ್ ಸವಾರ ಗಂಭೀರ ಗಾಯ
ಸುರತ್ಕಲ್: ಲಾರಿಯೊಂದನ್ನ ಓವಟೇಕ್ ಮಾಡಲು ಹೋಗಿ ಬೈಕ್ ಅಪಘಾತಕ್ಕೀಡಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಮುಕ್ಕ ಬ ಚೆಕ್ ಪೋಸ್ಟ್ ಬಳಿ ನಡೆದಿದೆ. ಮುಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಎನ್‌ಎಂಪಿಎ ಹೊರಗುತ್ತಿಗೆ ನೌಕರ ಪ್ರದೀಪ್ ಕುಮಾರ್ (28) ಗಾಯಗೊಂಡಿದ್ದು ನಗರದ…
