Category: ಅಪಘಾತ

ಬೈಲೂರು: ಬುಲೆಟ್ ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿ ಗಂಭೀರ

ಕಾರ್ಕಳ ಡಿ.16: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂದಿನಿAದ ಅತೀವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿಹೊಡೆದ ಪರಿಣಾಮ ಪಾದಾಚಾರಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಬೈಲೂರು ಪೇಟೆಯಲ್ಲಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು ಸುಧಾಕರ(40) ಎಂಬವರು ಗಂಭೀರವಾಗಿ…

ಕಾರ್ಕಳ:ಕಾರು ಚಾಲಕನ ಪ್ರಮಾದಕ್ಕೆ ಅಮಾಯಕ ಸ್ಕೂಟರ್ ಸವಾರ ಬಲಿ: ಕಾರಿನ ಡೋರ್ ಬಡಿದು ಸವಾರ ಸ್ಥಳದಲ್ಲೇ ಸಾವು

ಕಾರ್ಕಳ ಡಿ.16: ಕಾರು ಚಾಲಕನೊಬ್ಬ ಹಿಂದುಮುAದೆ ಗಮನಿಸದೇ ಕಾರಿನ ಡೋರ್ ತೆಗೆದ ಸಣ್ಣ ತಪ್ಪಿನಿಂದಾಗಿ ಅಮಾಯಕ ಸ್ಕೂಟರ್ ಸವಾರೊಬ್ಬರ ಜೀವವೇ ಬಲಿಯಾಗಿರುವ ದಾರುಣ ಘಟನೆ ಕಾರ್ಕಳದ ಸಾಲ್ಮರ ಎಂಬಲ್ಲಿ ಡಿ.15ರಂದು ಶುಕ್ರವಾರ ನಡೆದಿದೆ. ಸ್ಕೂಟರ್ ಸವಾರ ಯಶವಂತ ಶೆಣೈ (70) ಎಂಬ…

ಕಾರ್ಕಳ: ಪ್ರತ್ಯೇಕ ಅಪಘಾತ ಪ್ರಕರಣ ಮೂವರಿಗೆ ಗಾಯ

ನಿಟ್ಟೆ: ಬೈಕಿಗೆ ಕಾರು ಡಿಕ್ಕಿ: ಬೈಕಿನಿಂದ ಬಿದ್ದು ದಂಪತಿಗೆ ಗಾಯ ಕಾರ್ಕಳ: ಮುಂದಿನಿಂದ ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿಗೆ ಹಿಂದಿನ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿಯಾಗಿ ಬೈಕ್ ನಿಯಂತ್ರಣ ತಪ್ಪಿ ದಂಪತಿ ಬಿದ್ದು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಎಂಬಲ್ಲಿ…

ಮಾಳ ಘಾಟಿಯಲ್ಲಿ ಬಸ್ಸು-ಕಾರು ಡಿಕ್ಕಿ: ಹಲವರಿಗೆ ಗಾಯ

ಕಾರ್ಕಳ: ಕಾರ್ಕಳ ತಾಲೂಕಿನ ಮಾಳ ಘಾಟಿಯಲ್ಲಿ ಸೋಮವಾರ ಮಧ್ಯಾಹ್ನ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಕುದುರೆಮುಖ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬಸ್ ಹಾಗೂ ಶೃಂಗೇರಿ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ…