ಕಾರ್ಕಳ : ಬೈಕ್ ಗಳೆರಡು ಡಿಕ್ಕಿಯಾಗಿ ಸವಾರ ಗಂಭೀರ
ಕಾರ್ಕಳ: ಕಾರ್ಕಳ ಕಸಬಾ ಗ್ರಾಮದ ಕಾಬೆಟ್ಟು ಜಂಕ್ಷನ್ ದ್ವಾರದ ಬಳಿ ಮಂಗಳವಾರ ಮಧ್ಯಾಹ್ನ ಪಂಚಮ್ ಎಂಬಾತ ಜೋಡುರಸ್ತೆ ಕಡೆಯಿಂದ ಪುಲ್ಕೇರಿ ಕಡೆಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದಾಗ ಅತ್ತೂರು ಚರ್ಚ್ ಕಡೆಯಿಂದ ಕಾಬೆಟ್ಟು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಪಂಚಮ್…
