ಮುನಿಯಾಲು:ಬೈಕ್ ಸವಾರನ ಬಲಿ ಪಡೆದ ಓವರ್’ಟೇಕ್ ಭರಾಟೆ! : ಬೈಕ್’ಗಳ ಮುಖಾಮುಖಿ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು
ಹೆಬ್ರಿ: ಓವರ್’ಟೇಕ್ ಭರಾಟೆಗೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಹೆಬ್ರಿ ತಾಲೂಕಿನ ಮುನಿಯಾಲಿನ ಚಟ್ಕಲ್’ಪಾದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಭಾನುವಾರ ಸಂಜೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬೈಕ್ ಸವಾರ ಅಂಡಾರು ಗ್ರಾಮದ ನಿವಾಸಿ ಭಾಸ್ಕರ ಶೆಟ್ಟಿ…
