
ಕಾರ್ಕಳ, ಏ.17: ಬಿಜೆಪಿ ಮುಖಂಡ ಇನ್ನಾ ಗ್ರಾಮದ ಉದಯ ಶೆಟ್ಟಿ(50) ಅನಾರೋಗ್ಯದಿಂದ ಇಂದು (ಏ.17) ನಿಧನರಾದರು. ಉದ್ಯಮಿಯಾಗಿದ್ದ ಇವರು ಬಿಜೆಪಿ ಪಕ್ಷದಲ್ಲಿ ಹಾಗೂ ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಉದಯ ಶೆಟ್ಟಿಯವರು ಪತ್ನಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಷ್ಮಾ ಶೆಟ್ಟಿ ಹಾಗೂ ಓರ್ವ ಪುತ್ರಿ ಹಾಗೂ ಬಂಧುವರ್ಗ ವನ್ನು ಅಗಲಿದ್ದಾರೆ.



.
.
.
.
.
.
.
.
.
.
