Category: ಅಪರಾಧ

ಹೆಬ್ರಿ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಹೆಬ್ರಿ: ಹೆಬ್ರಿಯ ಕೆಳಪೇಟೆ ಲಯನ್ಸ್ ಸರ್ಕಲ್ ಬಳಿ ಬೋಗಿಯ ಹಾಡಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೆಬ್ರಿ ಕೆಳಪೇಟೆ ಲಯನ್ ಸರ್ಕಲ್ ನ ಪರಶುರಾಮ ಎಂಬವರು ನ.30 ರಂದು ಪಂಚಾಯತ್ ಗೆ ಬಂದು ಪಂಚಾಯತ್ ಅಧ್ಯಕ್ಷ ತಾರಾನಾಥ್ ಎಂಬವರಲ್ಲಿ…

ಕೊಲೆ ಯತ್ನ, ಸುಪಾರಿ ಆರೋಪ: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ ಐ ಆರ್

ಬೆಂಗಳೂರು: ಜಾತಿ ನಿಂದನೆ ಪ್ರಕರಣಕ್ಕೆ ಸಂಬAಧಿಸಿದAತೆ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿರುವ ಆರ್ ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ಮಾಜಿ ಕಾರ್ಪೊರೇಟರ್ ಮಂಜುಳಾ ಪತಿ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ…

ವರಂಗ: ಪರವಾನಿಗೆ ಇಲ್ಲದೆ ಮರಳು ಸಂಗ್ರಹ: ಪ್ರಕರಣ ದಾಖಲು

ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಕಲ್ಲೊಟ್ಟೆ ಎಂಬಲ್ಲಿ ಹೊಳೆಯ ದಡದಲ್ಲಿ ಪರವಾನಿಗೆ ಇಲ್ಲದೆ ಮರಳು ಸಂಗ್ರಹಿದ್ದು, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಬ್ರಿ ಪೊಲೀಸ್ ಠಾಣೆ ಕಾನ್ಟಟೇಬಲ್ ರಾಮತ್‌ವುಲ್ಲಾ ಅವರು ನ.29 ರಂದು ವರಂಗ ಗ್ರಾಮದ ಕಲ್ಲೋಟ್ಟೆ ಎಂಬಲ್ಲಿ…

ಉಡುಪಿ: ಅಕ್ರಮ ಮರಳು ದಂಧೆಗೆ ಸಹಕಾರ ಆರೋಪ-ಕಾಪು ಎಸ್.ಐ ಅಬ್ದುಲ್ ಖಾದರ್ ಅಮಾನತು!

ಉಡುಪಿ: ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್ ಅವರನ್ನು ಅಮಾನತು ಮಾಡಲಾಗಿದೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು.ಆದರೆ ಮರಳು ದಂಧೆಕೋರರೊAದಿಗೆ ಪಿಎಸ್‌ಐ…

ಪೊಲೀಸ್ ತನಿಖಾಧಿಕಾರಿಯ ಸೋಗಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಉಡುಪಿ: ನಗರದಲ್ಲಿ ಪೊಲೀಸ್ ತನಿಖಾಧಿಕಾರಿಯೆಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಲಪಟಾಯಿಸಿದ ಘಟನೆ ನಡೆದಿದೆ. ವಿದ್ಯಾ ಎಂಬವರಿಗೆ ಅಪರಿಚಿತ ವ್ಯಕಿಯೋರ್ವ ಕರೆ ಮಾಡಿ ಏರ್‌ಟೆಲ್ ಕಂಪೆನಿಯಿAದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ನಿಮ್ಮ ಆಧಾರ್ ನಂಬರು ಬಳಸಿ ಮುಂಬಯಿಯಲ್ಲಿ ಯಾರೋ ಸಿಮ್…

ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮೃತ್ಯು

ಕಾರ್ಕಳ: ಉಡುಪಿಯ ಉದ್ಯಾವರ ಬೋಳಾರ್‌ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್‌ನ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಕಾರ್ಕಳ ಸಹಿತ ವಿವಿಧ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜುಲಿಯಾನ ಹೆಲೆನ್ ರೆಬೆಲ್ಲೋ ಡೆಸಾ (56) ಇಂದು ಮುಂಜಾನೆ ಅಸೌಖ್ಯದಿಂದ ಸ್ವಗೃಹದಲ್ಲಿ…

ಕಾರ್ಕಳದ ದುರ್ಗ ಫಾಲ್ಸ್ ನಲ್ಲಿ ಭೀಕರ ದುರಂತ: ಸ್ನೇಹಿತರ ಜತೆ ಈಜಲು ಬಂದಿದ್ದ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿ ದಾರುಣ ಸಾವು

ಕಾರ್ಕಳ: ಉಡುಪಿಯ ಸೇಂಟ್ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತರ ಜತೆ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ದುರ್ಗ ಫಾಲ್ಸ್ಗೆ ಪಿಕ್ನಿಕ್ ಗೆ ಬಂದಿದ್ದ ವೇಳೆ ಆತ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾನೆ. ನ.28ರಂದು ಗುರುವಾರ ಈ ದುರಂತ ಸಂಭವಿಸಿದ್ದು, ಮಿಲಾಗ್ರಿಸ್…

ಮಂಗಳೂರಿನ ಫಳ್ನೀರ್‌ನಲ್ಲಿ ಬೊಲೆರೊ ವಾಹನಕ್ಕೆ ಬೆಂಕಿ: ಸುಟ್ಟು ಕರಕಲಾದ ಜೀಪ್

ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಜೀಪೊಂದು ಏಕಾಏಕಿ ಬೆಂಕಿಗಾಹುತಿಯಾಗಿದೆ. ನಗರದ ಫಳ್ಳೀರ್ ಸ್ಟರಕ್ ರಸ್ತೆಯಲ್ಲಿ ರಾತ್ರಿ ಸುಮಾರು 9.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಚಿನ್ನಾಭರಣ ಮಳಿಗೆಗೆ ಸೇರಿದ…

ಅಣೆಕಟ್ಟು ನೀರಿನಲ್ಲಿ ಮೋಜಿನಾಟ; ವೇಣೂರು ಬಳಿ ಮೂವರು ಯುವಕರು ನೀರುಪಾಲು

ಬೆಳ್ತಂಗಡಿ:ಗೆಳೆಯನ ಮನೆಗೆ ಬಂದ ಮೂವರು ಯುವಕರು ಕಿಂಡಿ ಅಣೆಕಟ್ಟು ನೀರಿನಲ್ಲಿ ಮೋಜಿನಾಟ ನಡೆಸಲು ಹೋಗಿ ನೀರುಪಾಲದ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೇಣೂರು ಬರ್ಕಜೆ ನದಿಗೆ ಹಾಕಲಾಗಿದ್ದ ಕಿಂಡಿ ಅಣೆಕಟ್ಟು ನೀರಿನಲ್ಲಿ ಮೋಜಿನಾಟ ನಡೆಸಲು ಹೋಗಿ ನೀರಲ್ಲಿ ಮುಳುಗಿ ಈ…

ಮಿಯ್ಯಾರು: ಬಾರ್‌ನ ಕಟ್ಟಡದ ಟೆರೇಸ್‌ನಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ

ಕಾರ್ಕಳ : ಮಿಯ್ಯಾರು ಗ್ರಾಮದ ಬಾರೊಂದರ ಕಟ್ಟಡದ ಟೆರೇಸ್‌ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನ. 27ರ ಬುಧವಾರ ಪತ್ತೆಯಾಗಿದೆ. ಮಾಳ ಗ್ರಾಮದ ಮಹೇಶ್‌ ಎಂಬವರು ಬಾರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಬಾರ್‌ನ ಹೊರಗಡೆಯಿಂದ ವಿಪರೀತ ವಾಸನೆ ಬರುತ್ತಿದ್ದು, ಮಹೇಶ್‌ ಟೆರೇಸ್‌ನ ಮೇಲೆ ಹೋದಾಗ…